ಈ ರಾಜ್ಯದಲ್ಲಿ ಜನರು ಕೋಟಿ ದುಡಿದರು ಆದಾಯ ತೆರಿಗೆ ಕಟ್ಟುವ ಹಾಗಿಲ್ಲ. ಆದಾಯ ತೆರಿಗೆ ವಿನಾಯಿತಿ ಇರುವ ದೇಶದ ಏಕೈಕ ರಾಜ್ಯ ಇದೇ ನೋಡಿ.
ಭಾರತದ ಏಕೈಕ ಆಧಾಯ ತೆರಿಗೆ ವಿನಾಯಿತಿ (Income tax exemption) ಇರುವ ರಾಜ್ಯ ಸಿಕ್ಕಿಂ (Sikkim). ಈ ರಾಜ್ಯದಲ್ಲಿ ಜನರು ಕೋಟಿ ಗಟ್ಟಲೆ ದುಡಿದರು ಇಲ್ಲಿರುವ ಆರ್ಟಿಕಲ್ 371(F) ಕಾರಣಕ್ಕೆ ಈ ವಿನಾಯಿತಿ ಅನ್ನು ಜನರು ಅಲ್ಲಿ ಸಂಪೂರ್ಣ ಲಾಭ ಪಡೆಯುತ್ತಿದ್ದಾರೆ.…