Rapido: ನಾಳೆಯಿಂದ (ಜೂನ್ 16) ರಾಜ್ಯದಲ್ಲಿ ಓಲಾ, ಉಬೆರ್ ಹಾಗು ರಾಪಿಡೊ ಸೇವೆ ಇರಲ್ಲ. ರಾಜ್ಯ ಸರಕಾರದ ನಿರ್ಧಾರಕ್ಕೆ ಹೈ ಕೋರ್ಟ್ ಸಾಥ್.
ಓಲಾ, ಉಬರ್ ಹಾಗು ರಾಪಿಡೊ (Rapido) ನಂತಹ ಮೊಬೈಲ್ ಆಪ್ ಆಧಾರಿತ ಬೈಕ್ ಟ್ಯಾಕ್ಸಿಗಳು ಜೂನ್ 16 ರಿಂದ ಕರ್ನಾಟಕದಲ್ಲಿ ಓಡಾಡಲ್ಲ. 1988 ರ ಮೋಟಾರ್ ವಾಹನ ಕಾಯ್ದೆಯಡಿಯಲ್ಲಿ ಬೈಕ್ ಟ್ಯಾಕ್ಸಿಗಳಿಗೆ ರಾಜ್ಯ ಸರಕಾರ ಸ್ಪಷ್ಟ ನಿಯಮಗಳನ್ನು ರೂಪಿಸುವವರೆಗೂ, ಈ ಸೇವೆಗಳು…