Indian Railway: 2025 ರ ರೈಲ್ವೆ ಇಲಾಖೆಯ ವೆಜ್ ಊಟದ ದರ ಹಾಗೂ ಮೆನು ವಿವರ. ಅಧಿಕ ಹಣ ಕೇಳಿದರೆ ಏನು ಮಾಡಬೇಕು?
ಭಾರತೀಯ ರೈಲ್ವೆ (Indian Railway) ಇಲಾಖೆ 2025 ರ ಶಾಕಾಹಾರಿ ಊಟದ ನಿಗದಿತ ದರ ಮತ್ತು ಮೆನು ಪ್ರಕಟಿಸಿದೆ. ನಿಲ್ದಾಣ ಹಾಗೂ ಟ್ರೈನಿನಲ್ಲಿ ಲಭ್ಯವಿರುವ ಆಹಾರದ ದರ, ಅಂಶಗಳು ಮತ್ತು ಅಧಿಕ ಹಣ ಕೇಳಿದರೆ ದೂರು ನೀಡುವ ವಿಧಾನ ತಿಳಿದುಕೊಳ್ಳಿ.