ಮುಂಬೈ ನಲ್ಲಿ ಮತ್ತೊಂದು ಐಷಾರಾಮಿ ಬಂಗಲೆ ಖರೀದಿ ಮಾಡಿದ ವಿರಾಟ್ ಕೊಹ್ಲಿ. ಮನೆ ಹೇಗಿದೆ ಅಂತ ಈ ವಿಡಿಯೋ ನೋಡಿ.
Virat Kohli: ವಿರಾಟ್ ಕೊಹ್ಲಿ ಮತ್ತೊಂದು ಐಷಾರಾಮಿ ಬಂಗಲೆ ಖರೀದಿ ಮಾಡಿದ್ದಾರೆ. ಈ ಬಂಗಲೆ ವೈಭವವನ್ನು ನೋಡಿದರೆ ನೀವು ಆಶ್ಚರ್ಯ ಪಡುತ್ತೀರಾ. ಈ ಬಂಗಲೆಯಲ್ಲಿ ಎಲ್ಲ ಸೌಲಭ್ಯಗಳು ಇದೆ. ಫೆಬ್ರವರಿ ೨೩ ರಂದು ಈ ಬಂಗಲೆಯನ್ನು ಮುಂಬೈ ನ ಅಲಿಬಾಗ್ ಅಲ್ಲಿ ಖರೀದಿ ಮಾಡಿದ್ದಾರೆ. 200 ಚದರ ಅಡಿ!-->…