ಜೆ ಟಿ ದೇವೇಗೌಡ ಕಾಂಗ್ರೆಸ್ ಸೇರೋದು ಪಕ್ಕ ಆದರೆ ಶಿವಕುಮಾರ್ ಗೆ ಎರಡು ಷ’ರತ್ತು ವಿಧಿಸಿದ ಗೌಡ್ರು. ಏನದು ಷ’ರತ್ತು?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅ’ತಂ’ತ್ರ ಸ್ಥಿತಿ ಉಂಟಾದ ಸಮಯದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಸೇರಿ ಕರ್ನಾಟಕದಲ್ಲಿ ಸರಕಾರ ರಚನೆ ಮಾಡಿತ್ತು. ಅದಾದ ನಂತರ ಒಳಗೊಳಗೇ ಎರಡು ಪಕ್ಷಗಳ ನಡುವೆ ಮ’ನಸ್ತಾಪ, ವಿಶ್ವಾ’ಸದ ಕೊ’ರತೆ ಎದ್ದು ಕಾಣುತಿತ್ತು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸರಕಾರದ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಹಾಗು ಉಪಮುಖ್ಯಮಂತ್ರಿ ಪರಮೇಶ್ವರ್ ಹಾಗು ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ತಲೆನೋ’ವಾಗಿತ್ತು. ಒಂದು ವರ್ಷ ಪೂರ್ಣ ಮಾಡಿ ಸ್ವಲ್ಪ ಸಮಯದಲ್ಲೇ ಸರಕಾರ ಮಂತ್ರಿ ಸ್ಥಾನದ ಲಾ’ಭಿಯಿಂದಾಗಿ ವಿಸರ್ಜಿನ್ ಆಯಿತು. ಇದಕ್ಕೆ ಮುಖ್ಯ ಕರಣ ಕಾಂಗೆಸ್ಸ್ ಹಾಗು ಜೆಡಿಎಸ್ ನ ಸಚಿವರ ಬಿಜೆಪಿ ಕಡೆ ಪಕ್ಷಾಂತರ.

ಇದು ನಡೆದು ಬಿಜೆಪಿ ಸರಕಾರ ರಾಜ್ಯದಲ್ಲಿ ಬಂತು, ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲ್ಲುವ ಮೂಲಕ ತನ್ನ ಸಾ’ಮರ್ಥ್ಯ ತೋರಿಸಿ ಬ’ಹುಮ’ತದ ಸರಕಾರ ರಾಜ್ಯದಲ್ಲಿ ಸ್ಥಾ’ಪನೆ ಮಾಡಿತು. ಈ ಚುನಾವಣೆ ಹಾಗು ಸರ್ಕಾರ ಬಿ’ದ್ದಿದರಿಂದ ಬಿಜೆಪಿ ಹಾಗು ಕಾಂಗ್ರೆಸ್ ಗೆ ಬಹಳ ಲಾಭವಾಯಿತು. ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ವಿಪಕ್ಷ ಸ್ಥಾನ ತನ್ನದಾಗಿಸಿ ಕೊಂಡಿತು. ಅಲ್ಲದೆ ಇಲ್ಲಿ ಮುಖ್ಯಮಂತಿ ಸ್ಥಾನ ಲಭಿಸಿ ಕೂಡ ನ’ಷ್ಟ ಅನುಭವಿಸಿದ್ದು ಕುಮಾರಸ್ವಾಮಿ ನೇ’ತೃತ್ವದ ಜೆಡಿಎಸ್ ಪಕ್ಷ. ಈ ಸರಕಾರ ಬಿ’ದ್ದ ನಂತರ ಪಕ್ಷಾಂತರ ಪರ್ವ ಶುರುಆಗಿ ಹಲವಾರು ಜನ ಕಾಂಗ್ರೆಸ್ ಗೆ ಸೇರಿದರೆ ಇನ್ನು ಕೆಲವರು ಬಿಜೆಪಿ ಗೆ ಸೇರಿದರು. ಈಗ ಸರದಿ ಜೆಡಿಎಸ್ ನ ಜೆ ಟಿ ದೇವೇಗೌಡರದ್ದು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪ’ರ್ದಿಸಿ ಗೆದ್ದು ಬಿಗಿದ ಜೆ ಟಿ ದೇವೇಗೌಡರು ಬಿಜೆಪಿ ಗೆ ಸೇರುತ್ತಾರೆ ಅನ್ನೋ ಗುಸು ಗುಸು ಇತ್ತು. ಇದನ್ನು ಅಲ್ಲಗಳೆದ ನಂತರ ಕಾಂಗ್ರೆಸ್ ಗೆ ಸೇರುತ್ತಾರೆ ಅನ್ನೋ ಸುದ್ದಿ ನು ಹರಿಯುತಿತ್ತು. ಇದಕ್ಕೆ ಈಗ ಪುಷ್ಟಿ ಸಿಕ್ಕಿದಂತೆ ಜೆ ಟಿ ದೇವೇಗೌಡರು ಕಾಂಗ್ರೆಸ್ ಗೆ ಸೇರುವುದು ಪಕ್ಕ ಆಗಿದೆ. ಆದರೆ ಅದಕ್ಕೆ ಮೊದಲು ಎರಡು ಷ’ರತ್ತು ವಿಧಿಸಿದ್ದಾರೆ. ಕಾಂಗ್ರೆಸ್ ಸೇರುವುದಾದರೆ ತಮಗೆ ಹಾಗು ತಮ್ಮ ಮಗನಿಗೆ ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಇಂದ ಟಿಕೆಟ್ ನೀಡುವುದಾದರೆ ಮಾತ್ರ ಕಾಂಗೆಸ್ಸ್ ಗೆ ಬರುತ್ತೇನೆ ಇಲ್ಲವಾದರೆ ಇಲ್ಲ ಎಂದು ಡಿ ಕೆ ಶಿವಕುಮಾರ್ ಹಾಗು ಸಿದ್ದರಾಮಯ್ಯ ಬಳಿ ಹೇಳಿದ್ದಾರೆ.

Comments (0)
Add Comment