ತಾಲಿಬಾನ್ ಮು’ಕ್ತ ಆಗಲಿದೆಯೇ ಅಫ್ಘಾನಿಸ್ತಾನ್ ಏನಿದು ಹೊಸ ತಿ’ರುವು?
ತಾಲಿಬಾನ್ ಉ’ಗ್ರರು ಅಪ್ಘಾನಿಸ್ತಾನವನ್ನು ವ’ಶ’ಕ್ಕೆ ಪಡೆದಿದ್ದರು, ಅಲ್ಲಿರುವ ಜನಸಾಮಾನ್ಯರು ಪ್ರಾ’ಣ ಉ’ಳಿಸಿಕೊಳ್ಳಲು ಒ’ದ್ದಾ’ಡುತ್ತಿದ್ದಾರೆ. ಹೆಣ್ಣುಮಕ್ಕಳು ಕಂಡು ಕೇಳರಿಯದ ನ’ರಕ ಯಾ’ತನೆ ಅ’ನುಭವಿುತ್ತಿದ್ದಾರೆ. ಆದರೆ ಇದೀಗ ಜನರ ತಾ’ಳ್ಮೆಯ ಮತ್ತೆ ಓ’ಡೆದಂತೆ ಕಾಣುತ್ತಿದೆ ಹೌದು ಹೀಗೊಂದು ಕುತೂಹಲಕರ ಮಾಹಿತಿ ಬರುತ್ತಿದೆ. ತಾಲಿಬಾನಿಗಳ ಹಿ’ಡಿತದಿಂದ ಮೂರು ಜಿಲ್ಲೆಗಳು ಮು’ಕ್ತವಾಗಿದೆ ಎಂಬ ಮಾಹಿತಿ ಬರುತ್ತಿದೆ. ತಾಲಿಬಾನಿಗಳ ಕಿ’ರುಕು’ಳಕ್ಕೆ ಬೇ’ಸತ್ತು ಜನಗಳೇ ಅವರ ವಿ’ರುದ್ಧ ದಂ’ಗೆ ಎದ್ದಿದ್ದು ಇದೀಗ ಮೂರು ಜಿಲ್ಲೆಗಳು ತಾಲಿಬಾನಿಗಳ ಕಪಿ ಮು’ಷ್ಟಿ’ಯಿಂದ ಮು’ಕ್ತವಾಗಿದೆ. ಜನಗಳ ರೊ’ಚ್ಚಿಗೆ ತಾಲಿಬಾನಿಗಳು ಕಾಲ್ಕಿತ್ತಿದ್ದಾರೆ ಎಂಬ ಮಾಹಿತಿ ಬರುತ್ತಿದೆ.
ಅಫ್ಘಾನ್ ನ ಬಾಗಲನ್ ಪ್ರಾಂತ್ಯದ 3 ಜಿಲ್ಲೆಗಳು ಇದೀಗ ತಾಲಿಬಾನ್ ಭ’ಯೋತ್ಪಾದಕರ ಕೈ ತಪ್ಪಿದೆ, ಸ್ಥಳೀಯರ ನಿರಂತರ ಹೋ’ರಾಟಕ್ಕೆ ಪ್ರ’ತಿಫಲ ಎಂಬಂತೆ ಮೂರು ಜಿಲ್ಲೆಗಳು ತಾಲಿಬಾನಿ ಮುಕ್ತ’ವಾಗಿದೆ. ತಾಲಿಬಾನ್ ವಿ’ರುದ್ಧ ಹೋ’ರಾಡಿ 3 ಜಿಲ್ಲೆಗಳು ಯಶಸ್ಸು ಕಂಡ ಸುದ್ದಿ ಹೊರಬೀಳುತ್ತಲೇ ಎಲ್ಲರಲ್ಲೂ ಹೊಸ ಭರವಸೆಯ ಕಿರಣವೊಂದು ಮೂಡಿದಂತಾಗಿದ್ದು, ಅಫ್ಘಾನಿಸ್ತಾನದ ಸಮಸ್ತರಿಗೂ ತಾಲಿಬಾನಿಗಳ ವಿ’ರುದ್ಧ ಎದ್ದು ನಿಂತು ಹೋ’ರಾಡುವ ಶ’ಕ್ತಿ ಬಂದಂತೆ ಕಾಣುತ್ತಿದೆ ಮುಂದೆ ಈ ತಾಲಿಬಾನಿಗಳ ಸ್ಥಿ’ತಿ ಏನಾಗಲಿದೆ ಎಂಬುದು ಕಾದು ನೋಡಬೇಕು.
ಆಫ್ಘಾನಿಸ್ತಾನ ಮೇಲೆ ರಷ್ಯಾ ಆ’ಡಳಿತ ಮಾಡುತ್ತಿದ್ದ ಸಮಯದಲ್ಲಿ ಅಮೇರಿಕ ಒಳಗೊಳಗೇ ಮಾತುಕತೆ ನಡೆಸಿ ತಾಲಿಬಾನಿ ಎಂಬ ಸಂ’ಘಟನೆ ಹುಟ್ಟುಹಾಕಿದರು, ಹಾಗೇನೇ ಅಮೇರಿಕ ಆಫ್ಘಾನಿಸ್ತಾನದ ಮೇಲೆ ಆ’ಡಳಿತ ನಡೆಸುವ ಸಂಧರ್ಭದಲ್ಲಿ ರಷ್ಯಾ ತಾಲಿಬಾನಿಗಳಿಗೆ ಶ’ಸ್ತ್ರಾ’ಸ್ತ್ರ ಒದಗಿಸಿತ್ತು. ಈಗ ಅಮೇರಿಕ ಹಾಗು ಆಫ್ಘಾನಿಸ್ತಾನ ಹೊರಗೆ ನಡೆದ ಮೇಲೆ ತಾಲಿಬಾನಿಗಳಿಂದ ನೆರೆ ಹೊರೆಯ ರಾಷ್ಟ್ರಗಳಿಗೆ ಸಂ’ಕಷ್ಟ ಒದಗಿ ಬಂದಿದೆ.