Post Office Rule: ನಿಮ್ಮ ಪೋಸ್ಟ್ ಆಫೀಸ್ ಖಾತೆ ನಿಷ್ಕ್ರಿಯ ಗೊಳ್ಳುವ ಸಂಭವ ಇದೆ. ಮ್ಯಾಚ್ಯೂರಿಟಿ ಆದ ನಂತರ ಈ ಕೆಲಸ ಮಾಡುವುದನ್ನು ಮರೆಯಬೇಡಿ.
ಪೋಸ್ಟ್ ಆಫೀಸ್ (Post Office) ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೊಸ ನಿಯಮಗಳು ಜಾರಿಯಾಗಿವೆ. ಮ್ಯಾಚ್ಯೂರಿಟಿ ಆದ 3 ವರ್ಷಗಳ ನಂತರ ಖಾತೆ ಫ್ರೀಜ್ ಆಗಬಹುದು. ಹೊಸ ನಿಯಮಗಳ ಸಂಪೂರ್ಣ ಮಾಹಿತಿ ಕನ್ನಡದಲ್ಲಿ.