Fixed Deposit: ಈ 10 ಬ್ಯಾಂಕ್ ಗಳು 8.30% ರಷ್ಟು Fixed Deposit ಮೇಲೆ ಬಡ್ಡಿ ನೀಡುತ್ತಿವೆ. ಯಾವುದು ಅತಿ ಹೆಚ್ಚು ಇಲ್ಲಿದೆ ಮಾಹಿತಿ.
ಹೆಚ್ಚು ಲಾಭಕ್ಕಾಗಿ ಎಫ್‌ಡಿಯಲ್ಲಿ (Fixed Deposit) ಹೂಡಿಕೆಗೆ ಯೋಜಿಸುತ್ತಿದ್ದೀರಾ? ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಸೇರಿದಂತೆ ಹಲವು ಪ್ರಮುಖ ಬ್ಯಾಂಕುಗಳು ಎಫ್‌ಡಿಯಲ್ಲಿ ಗರಿಷ್ಠ 8.30% ಬಡ್ಡಿದರ ನೀಡುತ್ತಿವೆ. ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ ಲಭ್ಯವಿರುವ ಉನ್ನತ ಬಡ್ಡಿದರಗಳೊಂದಿಗೆ ಟಾಪ್ 10 ಬ್ಯಾಂಕುಗಳ ಸಂಪೂರ್ಣ ಪಟ್ಟಿ ಇಲ್ಲಿದೆ.