Banking News: ಬ್ಯಾಂಕ್ ಅಲ್ಲಿ ಕಾಣಸಿಗುವ IFSC Code ಅಂದರೇನು? ಇದರ ಉದ್ದೇಶ ಏನು? ದೈನಂದಿನ ವ್ಯವಹಾರದಲ್ಲೂ ಈ ಕೋಡ್ ಉಪಯೋಗವಾಗುತ್ತದೆ.
ದೇಶದಲ್ಲಿ ಪ್ರತಿಯೊಬ್ಬನ ನಾಗರಿಕನ ಬಳಿ ತಮ್ಮದೇ ಆದ ಒಂದು ಬ್ಯಾಂಕ್ ಅಕೌಂಟ್ ಇದ್ದೆ ಇದೆ. ಇಂದಿನ ಸಮಯದಲ್ಲಿ ಬ್ಯಾಂಕಿಂಗ್ ವ್ಯವಹಾರ ಕೂಡ ಡಿಜಿಟಲೀಕರಣವಾಗಿದೆ. ಮೊದಲೆಲ್ಲ ಬ್ಯಾಂಕ್ ಖಾತೆ ಅಲ್ಲಿ ಎಷ್ಟು ಹಣ ಇದೆ ಎಂದು ತಿಳಿದುಕೊಳ್ಳುವುದರಿಂದ ಹಿಡಿದು ಬ್ಯಾಂಕ್ ಸ್ಟೇಟ್ಮೆಂಟ್ ಗು…