Sign in
Sign in
Recover your password.
A password will be e-mailed to you.
Browsing Category
entertainment
Exclusive: ಭಾರತ ಕ್ರಿಕೆಟ್ ತಂಡದ ಆಟಗಾರನ ಮನಗೆದ್ದ ರಶ್ಮಿಕಾ ಮಂದನಾ. ಓಪನ್ ಆಗಿ ನನ್ನ ಕ್ರಶ್ ಎಂದ ಖ್ಯಾತ ಕ್ರಿಕೆಟಿಗ.
ರಶ್ಮಿಕಾ ಮಂದನಾ (Rashmika Mandanna) ಯಾರಿಗೆ ಗೊತ್ತಿಲ್ಲ ಹೇಳಿ. ಕೊಡಗಿನ ಸುಂದರಿ. ಕಿರಿಕ್ ಪಾರ್ಟಿ ನಂತರ ಅನೇಕ ಭಾಷೆಗಳಲ್ಲಿ ಮಿಂಚುತ್ತಿರುವ ನಟಿ. ನ್ಯಾಷನಲ್ ಕ್ರಶ್ ಎಂದೇ ಹೆಸರುವಾಸಿಯಾಗಿರುವ ರಶ್ಮಿಕಾ ಮಂದನಾ ಅವರ ಸೌನ್ದರ್ಯಕ್ಕೆ ಬೀಳದವರು ಇದ್ದಾರಾ? ಇದೀಗ ಇಂತಹ ಸಾಲಿಗೆ ಭಾರತ!-->…
Pathan: ಮೊದಲ ದಿನವೇ 55 ಕೋಟಿ ಗಳಿಕೆ ಮಾಡಿದ ಶಾರುಖ್ ಖಾನ್ ರ ಪಠಾಣ್ ಸಿನೆಮಾ. ಅಸಲಿಗೆ ಇದು ಸತ್ಯನೋ ಸುಳ್ಳೋ?
ಶಾರುಖ್ ಖಾನ್ ಭಾರತೀಯ ಸಿನೆಮಾ ರಂಗದಲ್ಲಿ ಒಂದು ಕಾಲದಲ್ಲಿ ಮಿಂಚಿದ ನಟ. ಅದಾದ ನಂತರ ೨೦೧೪ ರ ನಂತರ ಏನೇನೋ ಕಾಂಟ್ರೊವರ್ಸಿ ಗೆ ಸುದ್ದಿಯಾಗಿ ಮಾಡಿದ ಸಿನೆಮಾಗಳೆಲ್ಲ ಮಕಾಡೆ ಮಲಗಿದವು. ಹಾಗೇನೇ ಬರೋಬ್ಬರಿ ನಾಲ್ಕು ವರ್ಷದ ನಂತರ ಇದೀಗ ಪಠಾಣ್ ಎನ್ನುವ ಸಿನೆಮಾ ಮೂಲಕ ಮತ್ತೊಮ್ಮೆ ಬೆಳ್ಳಿ ಪರದೆಗೆ!-->…
ಬಹು ನರೀಕ್ಷಿತ KGF ಚಾಪ್ಟರ್ 3 ರಿಲೀಸ್ ಬಗ್ಗೆ ಮಹತ್ತರ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕರು? ರಿಲೀಸ್ ಡೇಟ್ ಕೂಡ ಹೇಳಿಯೇ…
ಕನ್ನಡ ಸಿನೆಮಾ ಇಂಡಸ್ಟ್ರಿ ಅನ್ನು ಒಂದು ಮಟ್ಟಕ್ಕಿಂತ ಇನ್ನೊಂದು ಮಟ್ಟಕ್ಕೆ ಕೊಂಡೊಯ್ದ ಚಿತ್ರ ಇದ್ದರೆ ಅದು KGF. ಹೌದು ಎಲ್ಲರೂ ಸ್ಯಾಂಡಲ್ವುಡ್ ಕಡೆ ಹಿಂತಿರುಗಿ ನೋಡುವಂತೆ ಮಾಡಿದ ಚಿತ್ರ. ಬಾಲಿವುಡ್ ಅಧಃಪತನಕ್ಕೆ ಅಡಿಪಾಯ ಹಾಕಿದ ಚಿತ್ರ ಕೂಡ ಎಂದರೂ ತಪ್ಪಾಗಲಿಕ್ಕಿಲ್ಲ. ಆದರೆ ಇದೀಗ 2!-->…
ಹೃತಿಕ್ ರೋಷನ್ ಗಿಂತ ನಮ್ಮಲ್ಲಿ ಉತ್ತಮ ನಟರಿದ್ದಾರೆ ಎಂದು ಹೇಳಿದ್ದ ರಾಜಮೌಳಿ ಅವರ ಹಳೆ ವಿಡಿಯೋ ಇದೀಗ ವೈರಲ್…
S S Rajamauli ಎನ್ನುವ ಹೆಸರು ಇಂದು ಪ್ರತಿ ಭಾರತೀಯರಿಗೂ ಗೊತ್ತಿರುವ ವಿಷಯ. ಇದಕ್ಕೆ ಕಾರಣ ಬಾಹುಬಲಿ (Bahubali) ಎನ್ನುವ ಸಿನೆಮಾ ಪ್ರಪಂಚದಾದ್ಯಂತ ಮಾಡಿದ ಚಮತ್ಕಾರ. ಇದಕ್ಕಿಂತ ಮೊದಲು ಭಾರತದಲ್ಲಿ ದಕ್ಷಿಣ ಭಾರತದ ಸಿನೆಮಾ ಮಾಡದಂತಹ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ನಾವು ಯಾರಿಗೂ ಕಡಿಮೆ!-->…
OTT News: ಓಟಿಟಿಯಲ್ಲೂ ಮುಗ್ಗರಿಸಿದ ಬಾಲಿವುಡ್. ಕಾಂತಾರ ಹಾಗು ಕೋರಿಯನ್ ಸೀರೀಸ್ ಗಳಿಗೆ ಹೆಚ್ಚಿನ ಒಲವು.
ಬಾಲಿವುಡ್ ಭಾರತದ ಅತ್ಯಂತ ಶ್ರೀಮಂತ ಸಿನೆಮಾ ಇಂಡಸ್ಟ್ರಿ ಗಳಲ್ಲಿ ಒಂದಾಗಿದ್ದು. ದೇಶದಾದ್ಯಂತ ಅಧಿಪತ್ಯ ಸಾಧಿಸಿತ್ತು. ದಿನ ಕಳೆದಂತೆ ಕಳೆದ ೪-೫ ವರ್ಷಗಳಿಂದ ಬಾಲಿವುಡ್ ಬಾಕ್ಸ್ ಆಫೀಸ್ ಅಲ್ಲಿ ಮಕಾಡೆ ಮಲಗುತ್ತಾ ಬಂದಿದೆ. ಯಾವುದೇ ದೊಡ್ಡ ಸ್ಟಾರ್ ನಟರಾಗಲಿ ಹಾಗೇನೇ ಎಷ್ಟೇ ಒಳ್ಳೆಯ ಕಥೆ ಇರಲಿ!-->…
Kannada BigBoss: ಬಿಗ್ ಬಾಸ್ ವಿನ್ನರ್ ಗೆ ಸೀಗಲಿದೆ 50 ಲಕ್ಷಕ್ಕಿಂತ ಜಾಸ್ತಿ ಹಣ. ಅಷ್ಟಕ್ಕೂ ಹೆಚ್ಚಾಗಿ ಸಿಗುವ ಹಣ…
ಕನ್ನಡ ಬಿಗ್ ಬಾಸ್ ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯ ರಿಯಾಲಿಟಿ ಶೋ ಅಂದರೆ ತಪ್ಪಾಗಲಾರದು. ಈಗಾಗಲೇ 100 ದಿನ ಕಳೆದು ಬಾಗ್ ಬಾಸ್ ಸೀಸನ್ 9 ಅನ್ನು ಇಂದು ಪೂರ್ತಿ ಮಾಡುತ್ತಿದೆ. ಹಾಗೇನೇ ಈ ಬಾರಿ ಫೈನಲ್ ಗೆ ಕಾಲಿಟ್ಟಿದ್ದು ತುಳುನಾಡಿನ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ.!-->…
Sandalwood News: ಬೆಂಬಲಿಸಿದಕ್ಕೆ ಕಿಚ್ಚ ಸುದೀಪ್ ಗೆ ಧನ್ಯವಾದ ಹೇಳಿದ ದರ್ಶನ ತೂಗುದೀಪ.
ದರ್ಶನ ತೂಗುದೀಪ ಅವರ ಕ್ರಾಂತಿ ಸಿನೆಮಾ ಇನ್ನೇನು ಮುಂದಿನ ತಿಂಗಳು ಬರಲಿದೆ. ಇದಕ್ಕೆ ಸಾಕಷ್ಟು ಪೂರ್ವ ತಯಾರಿ ನಡೆಸುತ್ತಿದ್ದಾರೆ ದರ್ಶನ ಹಾಗು ಇಡೀ ಸಿನೆಮಾ ತಂಡ. ಈಗಾಗಲೇ ಹಾಡು ಬಿಡುಗಡೆ ಆಗಿದೆ. ಆದರೆ ಈ ಸಿನೆಮಾ ಬಿಡುಗಡೆ ಗು ಮೊದಲು ಅನೇಕ ವಿವಾದಗಳಿಗೆ ಸಾಕ್ಷಿ ಆಗಿದ್ದಾರೆ ದರ್ಶನ ಅವರು.!-->…
Kannada Bigboss :ಬಿಗ್ ಬಾಸ್ ಮನೆಯಿಂದ ಟಾಪ್ ಎಂಟರ್ಟೈನರ್ ಗಾಯಬ್. ಎಲ್ಲೋಗಿದ್ದರೆ ಅರುಣ್ ಸಾಗರ್?
ಕನ್ನಡ ಬಿಗ್ ಬಾಸ್ (Kannada Bigboss) ರಿಯಾಲಿಟಿ ಶೋ ಗಳಲ್ಲೇ ಅತಿ ಜನಪ್ರಿಯ ಕಾರ್ಯಕ್ರಮವಾಗಿದೆ. ಇದಕ್ಕೆ ಕಾರಣ ಮನೆಯಲ್ಲಿ ಸ್ಪರ್ದಿಗಳ ನಡುವೆ ನಡೆಯುವ ಮಾತಿನ ಚಕಮಕಿ ಇರಬಹುದು ಅಥವಾ ಅಲ್ಲಿ ಆಡುವ ಆಟಗಳೇ ಇರಬಹುದು. ಇನ್ನೊಂದು ಮುಖ್ಯ ಕಾರಣ ಕಿಚ್ಚ ಸುದೀಪ್ (Kicha Sudeep) ಅವರು ಈ ಶೋ!-->…
Kannada BigBoss News: ದೊಡ್ಮನೆಯಲ್ಲಿ ತಮ್ಮ ಆತ ಮುಗಿಸಿದ ನಿರೂಪಕಿ ಅನುಪಮಾ ಗೌಡ. ನಿರೀಕ್ಷೆ ಹುಸಿ ಮಾಡಿದ ಅನುಪಮಾ.
ಕನ್ನಡ ಬಿಗ್ ಬಾಸ್ ಸೀಸನ್ 9 ರ ಮುಕ್ತಾಯ ಹಂತ ತಲುಪಿದ್ದು ಈಗಾಗಲೇ ಅನೇಕ ಕುತೂಹಲಕ್ಕೆ ಸಾಕ್ಷಿಯಾಗಿದೆ. ಗಾಸಿಪ್ಗಳಿಗೆ ಹೆಚ್ಚು ಪ್ರಸಿದ್ದವಾದ ಕಾರ್ಯಕ್ರಮವಾದ ಬಿಗ್ ಬಾಸ್ ಇದೀಗ ಮುಕ್ತಾಯ ಹಂತದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಿದೆ. 84 ದಿನದಲ್ಲಿ ಈಗಾಗಲೇ 11 ಜನರು ತಮ್ಮ ಪಯಣ!-->…
Pathan: ಶಾರುಖ್ ಖಾನ್ ಗೆ ಮತ್ತಷ್ಟು ಸಂಕಷ್ಟ. ಕೇಸರಿ ಬಿಕಿನಿ, ನಾಚಿಕೆ ಇಲ್ಲದ ಬಣ್ಣ ಎನ್ನುವ ಪದಗಳ ಸಾಲು. ಪಠಾಣ್…
ಶಾರುಖ್ ಖಾನ್ (Shah Rukh Khan) ಭಾರತ ಸಿನೆಮಾ ರಂಗದಲ್ಲೇ ಅತ್ಯಂತ ಹೆಚ್ಚು ಹೆಸರು ಗಳಿಸಿದ ನಾಯಕ ನಟ ಎಂದರೆ ತಪ್ಪಾಗಲಾರದು. ಭಾರತ ಸಿನೆಮಾ ಅಂದರೆ ಎಲ್ಲೆಡೆ ಕೇಳಿಬರುತ್ತಿದ್ದ ಹೆಸರು ಬಾಲಿವುಡ್ (Bollywood). ಆದರೆ ನಮ್ಮ ಕನ್ನಡ, ಮಲಯಾಳಂ, ತೆಲುಗು, ತಮಿಳ್ ಸಿನೆಮಾಗಳು ಸೂಪರ್ ಹಿಟ್ ಆಗಲು!-->…