HP Chromebook Laptop 15 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ HP ಲ್ಯಾಪ್ಟಾಪ್. ಹೊಸವರ್ಷಕ್ಕೆ ಈ ಅಮೆಜಾನ್ ಆಫರ್ ಕಳೆದುಕೊಳ್ಳಬೇಡಿ.
HP Chromebook ಅಮೆಜಾನ್ ಬೆಲೆ: ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಬಗ್ಗೆ ಮಾತು ಬಂದಾಗ HP ದೊಡ್ಡ ಹೆಸರು ಪಡೆದ ಕಂಪೆನಿಗಳಲ್ಲಿ ಒಂದಾಗಿದೆ. ಇದೀಗ ಕಂಪನಿಯು ಕೈಗೆಟುಕುವ ಬೆಲೆಯಿಂದ ಪ್ರೀಮಿಯಂವರೆಗೆ ಪ್ರತಿ ವಿಭಾಗದಲ್ಲಿ ಉತ್ತಮ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ. ನಿಮ್ಮ ಬಜೆಟ್ 20,000 ರೂ.ಗಿಂತ ಕಡಿಮೆಯಿದ್ದರೆ, ನಾವು ಅತ್ಯುತ್ತಮ HP Chromebook ಲ್ಯಾಪ್ಟಾಪ್ ಡೀಲ್ ಅನ್ನು ನಿಮಗೆ ತಿಳಿಸುತ್ತಿದ್ದೇವೆ.
ಚಿಕ್ಕ ಪುಟ್ಟ ಕೆಲಸಕ್ಕಾಗಿ ಲ್ಯಾಪ್‌ಟಾಪ್‌ಗಳ ಅಗತ್ಯತೆ ಇರುವ ಬಳಕೆದಾರರಿಗೆ ಈ ದಿನಗಳಲ್ಲಿ Chromebooks ಒಂದು ಉತ್ತಮ ಆಯ್ಕೆಯಾಗಿದೆ. ChromeOS ಚಾಲನೆಯಲ್ಲಿರುವ ಈ ಲ್ಯಾಪ್ಟಾಪ್ ಅಲ್ಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಉತ್ತಮ ಬ್ಯಾಟರಿ ಬಾಳಿಕೆಯನ್ನು ಸಹ ನೀಡುತ್ತದೆ. HP Chromebook 11.6-ಇಂಚಿನ ಸ್ಕ್ರೀನ್ ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದೆ. ಇದರ ತೂಕ ಕೇವಲ 1.34 ಕೆ.ಜಿ.
HP Chromebook MediaTek MT8183 ಲ್ಯಾಪ್‌ಟಾಪ್, ಸುಮಾರು ರೂ 34,554 ಬೆಳೆಯದ್ದಾಗಿದ್ದು, ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್ ನಲ್ಲಿ ರೂ 12,990 ರ ವಿಶೇಷ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಅಲ್ಲದೆ ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸಹಾಯದಿಂದ ಗ್ರಾಹಕರು ಪಾವತಿಯ ಸಂದರ್ಭದಲ್ಲಿ 5 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದು. ಈ ಲ್ಯಾಪ್‌ಟಾಪ್ ಕಪ್ಪು ಬಣ್ಣದಲ್ಲಿ ಲಭ್ಯವಿದೆ.
- This HP Chromebook comes with Google Classroom to make your class work easy and quick.
- Using the Family Link app, you can implement digital ground rules for your child. This is an app available for parents o…
- This Chromebook comes with a wide range of useful buttons, such as search Google, Drive, apps, files, and more, for easy…
ಲ್ಯಾಪ್‌ಟಾಪ್ 11.6-ಇಂಚಿನ HD LED ಆಗಿದ್ದು ಆಂಟಿ-ಗ್ಲೇರ್ ಡಿಸ್ಪ್ಲೇಯನ್ನು ಹೊಂದಿದೆ 220nits ನ brightness ಮತ್ತು ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ChromeOS ನಲ್ಲಿ ಕಾರ್ಯನಿರ್ವಹಿಸುವ ಈ ಲ್ಯಾಪ್‌ಟಾಪ್, 4GB LPDDR4X RAM ಮತ್ತು 64GB ಸಂಗ್ರಹದೊಂದಿಗೆ MediaTek ಪ್ರೊಸೆಸರ್ ಅನ್ನು ಹೊಂದಿದೆ. ಸುಧೀರ್ಘ ಬ್ಯಾಕಪ್‌ಗಾಗಿ, ಇದು 2-ಸೆಲ್ ಬ್ಯಾಟರಿ ಇಂದ ಕೂಡಿದೆ. ಅಂತರ್ನಿರ್ಮಿತ Google ಅಸಿಸ್ಟೆಂಟ್ ಫೀಚರ್ ಹೊಂದಿದೆ.
ಸಾಧನವು HP ಟ್ರೂ ವಿಷನ್ HD ವೆಬ್‌ಕ್ಯಾಮ್ ಮತ್ತು ಪೂರ್ಣ-ಗಾತ್ರದ ಕಪ್ಪು ಬಣ್ಣದ ಕೀಬೋರ್ಡ್ ಅನ್ನು ಹೊಂದಿದೆ. ಇದರೊಂದಿಗೆ, ಇದು ಪೂರ್ವ-ಸ್ಥಾಪಿತ G-Suite ಅಪ್ಲಿಕೇಶನ್‌ಗಳು ಮತ್ತು Chrome ವೆಬ್ ನೊಂದಿಗೆ ಬರುತ್ತದೆ. ಫುಲ್ ಚಾರ್ಜ್ ಮಾಡಿದರೆ ಇದು 37 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸಬಹುದು ಎಂದು ಹೇಳಲಾಗುತ್ತದೆ.