IT Refund: ಈ ವರ್ಷ ಆದಾಯ ತೆರಿಗೆ ಮರುಪಾವತಿ ತಡವಾಗಬಹುದು– ಕಾರಣವೇನು?
2025ರಲ್ಲಿ ಆದಾಯ ತೆರಿಗೆ ಮರುಪಾವತಿ (Refund) ತಡವಾಗುವ ಸಾಧ್ಯತೆ ಇದೆ. ITR-2 ಮತ್ತು ITR-3 ಫಾರ್ಮ್‌ಗಳ ಬಿಡುಗಡೆ ತಡವಾಗಿರುವುದರಿಂದ, ತೆರಿದಾರರ ಮರುಪಾವತಿ ಪ್ರಕ್ರಿಯೆಯಲ್ಲೂ ವಿಳಂಬ ಉಂಟಾಗಬಹುದು. ಸೆಪ್ಟೆಂಬರ್ 15 ರವರೆಗೆ ITR ಸಲ್ಲಿಸುವ ಗಡುವು ವಿಸ್ತರಿಸಲಾಗಿದೆ, ಆದರೂ ತಕ್ಷಣ ITR ಸಲ್ಲಿಸಲು…