Browsing Tag

Barot community

ಮಹಿಳೆಯರ ರೀತಿಯಲ್ಲಿ ಉಡುಗೆ ತೊಟ್ಟು ಗರ್ಬ (Garba ) ನೃತ್ಯ ಆಡುವ ಜನರು! ಇದರ ಹಿಂದಿನ ಕಥೆ ಏನು?

ಭಾರತದ ಉದ್ದಗಲಕ್ಕೂ ಭಿನ್ನ ಭಿನ್ನ ಸಂಪ್ರದಾಯ ಆಚರಣೆಗಳು ಚಾಲ್ತಿಯಲ್ಲಿದೆ. ಭಾರತದ ಭಿನ್ನ ವಿಭಿನ್ನ ಆಚರಣೆಗಳ ಕಾರಣದಿಂದ ಪ್ರಪಂಚಾದಾದ್ಯಂತ ಹೆಸರುವಾಸಿ ಆಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ಆಚರಣೆಗಳು ನಡೆಯುತ್ತದೆ. ಹಬ್ಬ ಒಂದೇ ಆದರೂ ಬೇರೆ ಬೇರೆ ಹೆಸರಿನಲ್ಲಿ ವಿಭಿನ್ನವಾಗಿ