Telangana BJP: ರಾಮ ಚಂದ್ರ ರಾವ್ ಗೆ ತೆಲಂಗಾಣ ಬಿಜೆಪಿ ಚುಕ್ಕಾಣಿ! ಹಿಂದೂ ಫೈರ್ ಬ್ರಾಂಡ್ ಶಾಸಕ ರಾಜೀನಾಮೆ?
ತೆಲಂಗಾಣ ಬಿಜೆಪಿಯಲ್ಲಿ ಇದೀಗ ರಾಜಕೀಯ ಸಂಜಲನ ಮೂಡಿದೆ. ಇದೀಗ ಹೊಸ ಅಧ್ಯಕ್ಷರ ನೇಮಕಾತಿಯ ವಿಚಾರ ಮುನ್ನೆಲೆಗೆ ಬಂದಿದ್ದು ಮೂಲಗಳ ಮಾಹಿತಿ ಪ್ರಕಾರ ರಾಮಚಂದ್ರ ರಾವ್ ತೆಲಂಗಾಣ ಬಿಜೆಪಿ ಅಧ್ಯಕ್ಷ ಸ್ಥಾನ ಏರಲಿದ್ದಾರೆ. ಮಾಜಿ ಅಧ್ಯಕ್ಷರು ಮತ್ತು ಶಾಸಕರು ಆಗಿರುವಂತ ಟಿ ರಾಜ…