ಈ 5 ಅಧಿಕ ಮೌಲ್ಯದ ನಗದು ವಹಿವಾಟುಗಳ ಮೇಲೆ ಆದಾಯ ತೆರಿಗೆ ನೋಟಿಸ್ ಕಳುಹಿಸಬಹುದು. ಈ ಮಾಹಿತಿ ಇಂದೇ ತಿಳಿಯಿರಿ.
ಡಿಜಿಟಲ್ ಇಂಡಿಯಾ ಸಮಯದಲ್ಲೂ ಕೂಡ ಅನೇಕರು ನಗದು ವ್ಯವಹಾರ ನಡೆಸಲು ಇಷ್ಟ ಪಡುತ್ತಾರೆ. ಸಣ್ಣ ಸಣ್ಣ ನಗದು ವ್ಯವಹಾರ ಗಳಿಂದ ಯಾವುದೇ ಸಮಸ್ಯೆ ಇರಲ್ಲ ಆದರೆ ದೊಡ್ಡ ನಗದು ವ್ಯವಹಾರ ನಡೆದರೆ ನಿಮಗೆ ಸಮಸ್ಯೆ ಬರಬಹುದು. ಸಣ್ಣ ಸುಳಿವು ಕೂಡ ತೆರಿಗೆ…