GMS: 10 ವರ್ಷದ ಜನಪ್ರಿಯ ಯೋಜನೆಗೆ ಮುಕ್ತಾಯ ಹಾಡಿದ ಮೋದಿ ಸರಕಾರ. ಆದರೆ ಈ ಯೋಜನೆ ಸೌಲತ್ತು ಆದರೂ ನೀವು ಪಡೆಯಬಹುದು.
ಮಾರುಕಟ್ಟೆ ಪರಿಸ್ಥಿತಿ ಸುಧಾರಿಸುತ್ತಿರುವದರಿಂದ ಕೇಂದ್ರ ಸರಕಾರ Gold Monetize Scheme (GMS) ಅನ್ನು ಭಾಗಷಃ ಮುಕ್ತಾಯ ಗೊಳಿಸಲು ನಿರ್ಧಾರ ಮಾಡಿದೆ. ಕೇಂದ್ರ ಹಣಕಾಸು ಸಚಿವಾಲಯ ಮಂಗಳವಾರ ಈ ಮಾಹಿತಿಯನ್ನು ನೀಡಿದೆ. ಆದರೂ ಬ್ಯಾಂಕ್ ಗಳಲ್ಲಿ ಅಲ್ಪಾವಧಿಯ ಅಂದರೆ 1 ರಿಂದ 3…