Interesting News: ಬ್ರಾಹ್ಮಣರು ಧರಿಸುವ ಜನಿವಾರದ ಮಹತ್ವವೇನು? ಇದರ ಹಿಂದೆ ಇರುವ ಆದ್ಯಾತ್ಮ ಎಂತದು ಗೊತ್ತೇ?
ಸನಾತನ ಧರ್ಮ (Sanathan Dharma) ಅತ್ಯಂತ ಹಳೆಯ ಹಾಗು ಮೊದಲ ಧರ್ಮ ಎಂದರು ತಪ್ಪಾಗಲಾರದು. ಈ ಸನಾತನ ಧರ್ಮವನ್ನೇ ಇಂದು ಹಿಂದೂ ಅಂತ ಕರೆಯುತ್ತಾರೆ. ಈ ಹಿಂದೂ ಧರ್ಮದಲ್ಲಿ ಅನೇಕ ವಿಧದ ಆಚರಣೆಗಳಿವೆ. ಈ ಆಚರಣೆಗಳೇ ಇಂದಿಗೂ ಹಿಂದೂ ಧರ್ಮವನ್ನು ಜೀವಂತವಾಗಿದೆ…