Mahakumbh 2025: 99% ಭಾರತೀಯರಿಗೆ ಕುಂಭ ಮೇಳ ಎಂದರೇನು ಎನ್ನುವುದೇ ಗೊತ್ತಿಲ್ಲ. ನಮ್ಮ ಇತಿಹಾಸದ ಒಂದು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕುಂಭಮೇಳವು (Kumbh Mela) ವಿಶ್ವದ ಅತ್ಯಂದ ದೊಡ್ಡ ಸಾಂಸ್ಕೃತಿಕ ಹಾಗು ಧಾರ್ಮಿಕ ಜಾತ್ರೆಯಾಗಿದೆ. ಈ ಸಮಯದಲ್ಲಿ ವಿಶ್ವದ ಅನೇಕ ಜನರು ಭಾರತದ ಈ ಒಂದು ಸ್ಥಳದಲ್ಲಿ ಸೇರುತ್ತಾರೆ. ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ, ಸಾದು ಸಂತರ ಪ್ರವಚನಗಳನ್ನು ಕೇಳುತ್ತಾರೆ. ಆದ್ಯಾತ್ಮಿಕ ಜ್ಞಾನಗಳನ್ನ…