Marriage

Trending

Marriage: ಮದುಮಗ ಮಾಡಿದ ಬೇಡಿಕೆಯಿಂದ ಬೇಸತ್ತು ಮದುವೆ ದಿನವೇ ಮಾಡುವೆ ಬೇಡ ಎಂದು ಹೊರ ನಡೆದ ವಧು. ಏನಿದು ನಿಜವಾದ ಕಥೆ?

ನಮ್ಮ ದೇಶದಲ್ಲಿ ಮದುವೆ (Marriage) ಎಂಬುವುದು ಜೀವನದ ಒಂದು ಭಾಗ. ಜೀವಮಾನದಲ್ಲಿ ಮದುವೆ ಆಗುವುದು ಒಮ್ಮೆ ಅದನ್ನು ಸರಿಯಾಗಿ ಆಗಬೇಕು ಎಂದೂ ನಮ್ಮ ಹಿರಿಯರು ಯಾವಾಗಲೂ ಹೇಳುವುದುಂಟು.

Read More