Indian Railway : ರೈಲ್ವೆ ಹಳಿಗಳಲ್ಲಿರುವ ಕಲ್ಲುಗಳು ಮೆಟ್ರೋ ಹಳಿಗಳ ಮೇಲೆ ಯಾಕಿಲ್ಲ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
ಭಾರತೀಯ ರೈಲ್ವೆ (Indian Railway) ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ದೇಶದ ಎಲ್ಲ ಭಾಗಗಳನ್ನ ಸಂಪರ್ಕಿಸುವ ಕೊಂಡಿ. ಇದನ್ನು ಭಾರತದ ಜೀವನಾಡಿ ಎಂದು ಕೂಡ ಕರೆಯುತ್ತಾರೆ. ನೀವೆಲ್ಲರೂ ಕಡಿಮೆ ಅಂದರು ಕೂಡ ಒಂದು ಬಾರಿ ರೈಲಿನಲಿ ಪ್ರಯಾಣ…