Ration Card: ಇನ್ನು ಮುಂದೆ ರೇಷನ್ ಕಾರ್ಡ್ ಅಗತ್ಯವಿಲ್ಲ. ಮೇರಾ ರೇಷನ್ 2.0 ಮೂಲಕ ಸುಲಭವಾಗಿ ಪಡಿತರ ಪಡೆಯಬಹುದು.
ಪಡಿತರ ಪಡೆಯುವ ನಿಯಮಗಳಲ್ಲಿ ಭಾರತ ಸರಕಾರ ಮಹತ್ತರ ಬದಲಾವಣೆ ಮಾಡಿದೆ. ಈಗ ಪಡಿತರ ಚೀಟಿಯನ್ನು ಪಡಿತರ ಡಿಪೋದಲ್ಲಿ ತೋರಿಸುವ ಅಗತ್ಯವಿಲ್ಲ. ಬದಲಾಗಿ ಜನರು ಮೇರಾ ರೇಷನ್ 2.0 ಮೊಬೈಲ್ ಅಪ್ಲಿಕೇಶನ್ ಬಳಸಿ ಪಡಿತರ ಸುಲಭವಾಗಿ ಪಡೆಯಬಹುದು. ಈ ಬದಲಾವಣೆಯಿಂದ ಪಡಿತರ ಅಗತ್ಯ…