Browsing Tag

news update

News Update: ಉಡುಪಿಯ ಮಲ್ಪೆಯಲ್ಲಿ 9 ಬಾಂಗ್ಲಾದೇಶಿ ನಾಗರಿಕರು ವಶಕ್ಕೆ. ಅಕ್ರಮ ವಲಸಿಗರ ಬಳಿ ಆಧಾರ್ ಕಾರ್ಡ್ ಪತ್ತೆ.

ಬಾಂಗ್ಲಾದಿಂದ (Bangladesh) ಭಾರತಕ್ಕೆ ಅಕ್ರಮವಾಗಿ ವಲಸೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇದೆ. ಅವರ ಅಕ್ರಮ ವಲಸೆ ತಡೆಗಟ್ಟಲು ಸರಕಾರ ಎಷ್ಟು ಕ್ರಮ ಕೈಗೊಂಡರು ಕೂಡ ಸಾಲುತ್ತಿಲ್ಲ. ಈಗಾಗಲೇ ಎಲ್ಲ ರಾಜ್ಯಗಳಲ್ಲಿ ಇವರುಗಳ ಹಾವಳಿ ಹೆಚ್ಚುತ್ತಿದೆ. ಇದೀಗ ಅಕ್ರಮ ಬಾಂಗ್ಲಾ