Rishab Pant :ರಿಷಬ್ ಪಂತ್ ರನ್ನ ತಂಡದಿಂದ ಕೈಬಿಟ್ಟ ಡೆಲ್ಲಿ ಕ್ಯಾಪಿಟಲ್ಸ್. ಕಾರಣ ಬಿಚ್ಚಿಟ್ಟ ಸುನಿಲ್ ಗವಾಸ್ಕರ್.
IPL 2025 ಗೋಸ್ಕರ ಫ್ರಾಂಚೈಸ್ ಗಳು ತಾವುಗಳು ರೆಟೈನ್ ಮಾಡಿಕೊಳ್ಳುವ ಆಟಗಾರರ ಲಿಸ್ಟ್ ಈಗಾಗಲೇ ಜಾರಿ ಮಾಡಿದೆ. ಆದರೆ ಡೆಲಿ ಕ್ಯಾಪಿಟಲ್ ನಿರ್ಧಾರ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ತಂಡದ ನಾಯಕ ರಿಷಬ್ ಪಂತ್ (Rishab Pant) ರನ್ನು ಉಳಿಸಿಕೊಳ್ಳದೆ ಕೈಬಿಟ್ಟಿದೆ. ಇವರು…