ಬೆಂಗಳೂರು ಪಿಚ್ ಅಲ್ಲ, ಆಸ್ಟ್ರೇಲಿಯಾ ಪಿಚ್. ಕಾರ್ತಿಕ್ ಬದಲು ಈ ಆಟಗಾರನನ್ನು ಆಡಿಸಿ ಎಂದ ವೀರೇಂದ್ರ ಸೆಹ್ವಾಗ್.
ಸೌತ್ ಆಫ್ರಿಕಾ ಪಂದ್ಯದಲ್ಲಿ ಭಾರತ ೫ ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿತು. ವಿಶ್ವಕಪ್ ಪಂದ್ಯದಲ್ಲಿ ಕೇವಲ 139 ರನ್ ಗಳನ್ನೂ ಮಾತ್ರ ಪೇರಿಸಿ ಎಲ್ಲೆಡೆ ಮುಜುಗರ ಕ್ಕೆ ಒಳಗಾಗಿತ್ತು. ಅಲ್ಲದೆ ಉತ್ತಮ ಬ್ಯಾಟಿಂಗ್ ಸಾಮರ್ಥ್ಯ ಇದ್ದರು ಕೂಡ ಭಾರತದ ಆರಂಭಿಕ ಹಾಗು ಮಾಧ್ಯಮ ಕ್ರಮಾಂಕ ಯಾವ!-->…