Sahakar Taxi : ಟ್ಯಾಕ್ಸಿ ಡ್ರೈವರ್ಗಳಿಗೆ ವಾರವಾಗಲಿದೆ ಕೇಂದ್ರ ಸರಕಾರ ಘೋಷಿಸಿದ ಹೊಸ ಯೋಜನೆ. ಓಲಾ ಹಾಗು ಉಬರ್ ಗಳಿಗೆ ಶಾಕ್ ನೀಡಿದ ಅಮಿತ್ ಶಾ.
Sahakar Taxi service : ಕೇಂದ್ರ ಸರಕಾರ ಮಾರ್ಚ್ 27, 2025 ರಂದು ಸಂಸತ್ತಿನಲ್ಲಿ ದೊಡ್ಡ ಘೋಷಣೆ ಮಾಡಿದೆ. ಸಹಕಾರಿ ಟ್ಯಾಕ್ಸಿ ಸೇವೆ ಪ್ರಾರಂಭಿಸಲು ಸಜ್ಜು ನಡೆಸಿದೆ. ಬೈಕ್, ಕ್ಯಾಬ್ ಹಾಗು ಆಟೋ ಸೇವೆಗಳನ್ನು ಒದಗಿಸುವುದು ಇದರ ಮುಖ್ಯ ಉದ್ದೇಶ. ಸರಕಾರದ…