Maharashtra Election 2024: ಮಹಾರಾಷ್ಟ್ರ ಯಾರ ತೆಕ್ಕೆಗೆ? ಸಟ್ಟಾ ಬಜಾರ್ ಹೇಳೋದೇನು?
ಮಹಾರಾಷ್ಟ್ರ ವಿಧಾನಸಭೆಯ ೨೮೮ ಕ್ಷೇತ್ರಗಳ ವಿಧಾನಸಭಾ ಚುನಾವಣ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ ನವೆಂಬರ್ ೨೩ಕ್ಕೆ ಮಹಾರಾಷ್ಟ್ರ ದಲ್ಲಿ ಯಾರ ಮೈತ್ರಿ ಕಮಾಲ್ ಮಾಡಲಿದೆ ಎಂದು ತಿಳಿಯಲಿದೆ. ಮತದಾನ ಎಂದರೆನೆ ಜನರಲ್ಲಿ ಏನೋ ಒಂದು ಉತ್ಸಾಹ ಆದರೆ ಮತದಾನದ…