ನಿನ್ನೆ ಲೋಕಾರ್ಪಣೆ ಆದ ಈ ರಸ್ತೆ ವಿಶ್ವದ ಅತ್ಯಂತ ಎತ್ತರದ ಮೋಟಾರು ರಸ್ತೆ ಆಗಿದೆ ಎಲ್ಲಿದೆ ಗೊತ್ತೇ?

ಲಡಾಕ್ ನ ಸಂಸದರಾದ ನಮಗ್ಯಾಲ್ ಅವರ ಮಹತ್ವದ ಯೋಜನೆಗಳಲ್ಲಿ ಒಂದಾದ ಲೇಹ್ ನ ರಸ್ತೆ ಕಾಮಗಾರಿ ಮುಗಿದು ನಿನ್ನೆ ಲೋಕಾರ್ಪಣೆ ಆಗಿದೆ. ಈ ಹಿಂದೆ ವಿಶ್ವದ ಅತ್ಯಂತ ಎತ್ತರದ ಮೋಟಾರು ರಸ್ತೆ ಎಂದು ಕರೆಯಲ್ಪಡುತ್ತಿದ್ದ 18,380 ಅಡಿ ಎತ್ತರದಲ್ಲಿ ನಿರ್ಮಾಣವಾಗಿದ್ದ ಖರ್ದುಂಗ್ಲಾ ಪಾಸ್ ಈಗ ಹಿಂದಕ್ಕೆ ಸರಿದಿದೆ. ಹೌದು ಭಾರತೀಯ ಸೇ’ನೆಯ 58 ಎಂಜಿನಿಯರ್ ರೆಜಿಮೆಂಟ್‌ನಿಂದ ನಿರ್ಮಿಸಲಾಗಿರುವ ಈ ರಸ್ತೆಯು ಲೆಹ್ (ಜಿಂಗ್ರಾಲ್‌ನಿಂದ ಟ್ಯಾಂಗ್ಟ್ಸೆ) ನಿಂದ ಕೇಲಾ ಪಾಸ್ ದಾಟಿ ಸುಂದರವಾದ ಪ್ಯಾಂಗೊಂಗ್ ಸರೋವರಕ್ಕೆ ತಲುಪುವ ಈ ಮಾರ್ಗವು ಹಿಂದೆ ಸಾಗುತ್ತಿದ್ದ ಮಾರ್ಗಕ್ಕಿಂತ 41 ಕಿ.ಮೀ ಪ್ರಯಾಣವನ್ನು ಕಡಿಮೆ ಮಾಡುತ್ತದೆ ಎಂದು ಸಂಸದರು ತಿಳಿಸಿದ್ದಾರೆ.

ಲೆಹ್‌ನಿಂದ ಪ್ಯಾಂಗೊಂಗ್ ಸರೋವರಕ್ಕೆ ಸಂಪರ್ಕ ಕಲ್ಪಿಸುವ ಕಾರ್ಯತಂತ್ರದ ಮಹತ್ವದ ರಸ್ತೆಯನ್ನು ಲಡಾಖ್ ಸಂಸದ ಜಮ್ಯಾಂಗ್ ಸೆರಿಂಗ್ ನಮಗ್ಯಾಲ್ ಅವರು ಮಂಗಳವಾರ ಉದ್ಘಾಟಿಸಿದರು.18,600 ಅಡಿ ಎತ್ತರದಲ್ಲಿ ಹಾದು ಹೋಗುವ ಈ ಮಾರ್ಗವು ವಿಶ್ವದ ಅತಿ ಎತ್ತರದ ಮೋಟಾರು ಮಾರ್ಗವಾಗಿದೆ ಎಂದು ಅವರು ಹೇಳಿದ್ದಾರೆ.

ಲೆಹ್‌ನಿಂದ ಪ್ಯಾಂಗೊಂಗ್ ಸರೋವರಕ್ಕೆ ಸಂಪರ್ಕ ಕಲ್ಪಿಸುವ ಕಾರ್ಯತಂ’ತ್ರದ ಮಹತ್ವದ ರಸ್ತೆಯನ್ನು ಲಡಾಖ್ ಸಂಸದ ಜಮ್ಯಾಂಗ್ ಸೆರಿಂಗ್ ನಮಗ್ಯಾಲ್ ಅವರು ಮಂಗಳವಾರ ಉದ್ಘಾಟಿಸಿದರು.18,600 ಅಡಿ ಎತ್ತರದಲ್ಲಿ ಹಾದು ಹೋಗುವ ಈ ಮಾರ್ಗವು ವಿಶ್ವದ ಅತಿ ಎತ್ತರದ ಮೋಟಾರು ಮಾರ್ಗವಾಗಿದೆ ಎಂದು ಅವರು ಹೇಳಿದ್ದಾರೆ. ಒಂದು ಕಾಲದಲ್ಲಿ ವಿದೇಶದ ಅಭಿವೃದ್ಧಿಗಳನ್ನು ನೋಡಿ ನಮ್ಮ ದೇಶದಲ್ಲಿ ಇಂತಹ ಅಭಿವೃದ್ಧಿ ಯಾವಾಗ ಆಗುತ್ತದೆ ಎಂದು ಕನಸು ಕಾಣುತ್ತಿದ್ದ ಸಂಧರ್ಭ ಕೂಡ ಇತ್ತು. ಇಂದು ಅಂತಹ ಕನಸು ಮೋದಿ ಸರಕಾರದ ಸಮಯದಲ್ಲಿ ನನಸಾಗುತ್ತಿದೆ. ಇಂದು ಭಾರತದಲ್ಲಿ ರಾಷ್ಟೀಯ ಹೆದ್ದಾರಿಗಳು ವಿಶ್ವದರ್ಜೆಯ ಮ’ಟ್ಟಕ್ಕೆ ಸಜ್ಜು ಗೊಂಡಿದೆ.

Comments (0)
Add Comment