ಭಾರತದ ಈ ಮಹಾನ್ ರಾಣಿಯಿಂದ ತನ್ನ ಪ್ರಾ’ಣ ಭಿಕ್ಷೆ ಬೇ’ಡಿದ್ದ ಅಕ್ಭರ್. ಯಾರು ಈ ಈ ಮಹಾರಾಣಿ?

ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಮದನ್ ಲಾಲ್ ಸೈ’ನಿ, ರಾಣಾ ಪ್ರತಾಪ್ ಜಯಂತಿಯಂದು ಮಾತನಾಡುತ್ತಾ ರಜಪೂತ ರಾಣಿಯರು ಎಷ್ಟು ಧೈ’ರ್ಯ ಶಾಲಿಗಳು ಮತ್ತು ಅವರ ತ್ಯಾ’ಗದ ಬಗ್ಗೆ ಉಲ್ಲಿಖಿಸಿದ್ದಾರೆ. ರಜಪೂತ ಮಹಿಳೆಯರು ಎಂದಿಗೂ ಯಾರಿಗೂ ತಲೆ ಬಾ’ಗಿದವರಲ್ಲ. ತಮ್ಮ ಗಂಡಂದಿರು ಸ’ತ್ತರೂ ಸತಿ ಸಹ’ಗಮನ ಪದ್ಧತಿ ಮೂಲಕ ತಮ್ಮ ಪ್ರಾ’ಣ ತ್ಯಾ’ಗ ಮಾಡುತ್ತಿದ್ದರು ಹೊರತು ಮೊಘಲರ ದ’ಬ್ಬಾಳಿಕೆಗೆ ತಮ್ಮನ್ನು ಬ’ಲಿ ಪಡಿಸಿಕೊಂಡಿಲ್ಲ. ಅಂತಹ ವೀ’ರ ರಾಣಿಯರಲ್ಲಿ ಒಬ್ಬರಾದ ಕಿರಣ್ ದೇವಿಯ ಬಗ್ಗೆ ಹೇಳಿದ್ದಾರೆ.

ಮೊಘಲ್ ಚ’ಕ್ರವರ್ತಿ ಅಕ್ಬರ್ ಮಹಿಳೆಯರ ಬಗೆಗಿನ ನಡವಳಿಕೆ ‘ಅನುಮಾ’ನಾಸ್ಪದ’ ಮತ್ತು ‘ಸೂಕ್ತವಲ್ಲ’ ಎಂದು ಇತಿಹಾಸ ಹೇಳುತ್ತದೆ ಮತ್ತು ಅದಕ್ಕೆ ದಾಖಲೆಗಳೂ ಕೂಡ ಇವೆ. ಅಕ್ಬರ್ ಮಹಿಳೆಯರು “ದುಷ್ಕೃ’ತ್ಯಗಳನ್ನು” ಮಾಡಲು ಮಾತ್ರ ಮಾರುಕಟ್ಟೆಗೆ ಹೋಗುತ್ತಿದ್ದರು ಎಂದು ಸೈನಿ ಹೇಳಿದ್ದಾರೆ. “ಅಕ್ಬರ್ ತಮ್ಮ ಆ’ಡಳಿತ ಅವಧಿಯಲ್ಲಿ ಮೀನಾ ಬಜಾರ್ ಹಾಕಿದ್ದರು. ಜಗತ್ತಿಗೆ ತಿಳಿದಿದೆ ಈ ಬಜಾರಿಗೆ ಮಹಿಳೆಯರು ಮಾತ್ರ ಪ್ರ’ವೇಶ ಹಾಗೂ ಅದರ ಕಾರ್ಯವನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿದ್ದರು ಮತ್ತು ಪುರುಷರು ಪ್ರ’ವೇಶಿಸಲು ಯಾವುದೇ ಅನು’ಮತಿಯನ್ನು ಹೊಂದಿರಲಿಲ್ಲ. ಇತಿಹಾಸದಲ್ಲಿ ಅಕ್ಬರ್ ಹೇಗೆ ಮಾರುವೇಷದಲ್ಲಿ ದುಷ್ಕೃ’ತ್ಯಗಳನ್ನು ಮಾಡಲು ಹೋಗುತ್ತಿದ್ದನು ಎಂದು ದಾಖಲಿಸಲಾಗಿದೆ, ”ಎಂದು ಸೈನಿ ಮಹಾರಾಣಾ ಪ್ರತಾಪ ಜಯಂತಿಯ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸೈನಿಯು ರಜಪೂತ ಮಹಿಳೆ, ಕಿರಣ್ ದೇವಿ, ಅಕ್ಬರನ “ದುರು’ದ್ದೇಶಗಳನ್ನು” ನೋಡಿದಳು ಮತ್ತು ಒಂದೊಮ್ಮೆ ಆಕೆಯನ್ನು ಕೆ’ಣಕಲು ಬಂದಾಗ ಆಕೆ ಆತನನ್ನು ನೆಲಕ್ಕೆ ತ’ಳ್ಳಿದಳು ಮತ್ತು ಚಕ್ರವರ್ತಿಗೆ ಕ’ಠಾರಿ (ಸಣ್ಣ ಕ’ಟ್ಟಿಯಂತಹ ಸಾಧನ) ಆತನ ಕು’ತ್ತಿಗೆಗೆ ಇಟ್ಟು ರಜಪೂತ ಹೆಣ್ಣುಮಕ್ಕಳು ಆಟದ ಸಾಮಗ್ರಿಯಲ್ಲ ಅವರ ತಂ’ಟೆಗೆ ಬಂದರೆ ಜೀ’ವವು ಇರದು ಎಂಬ ಸಂದೇಶ ಕೊಟ್ಟಿದ್ದಳು. ಜೀವ ಭಿ’ಕ್ಷೆಗಾಗಿ ಅಂಗಲಾ’ಚಿದ ಅಕ್ಬರ್ ಗೆ ಪ್ರಾ’ಣ ಭಿ’ಕ್ಷೆ ಕೊಟ್ಟು ಕಳಿಸಿದ್ದಳು ಈ ರಾಣಿ. ಆಕೆಯ ಯಶೋಗಾಥೆ ಮತ್ತು ಸಾಹ’ಸವನ್ನು ವರ್ಣಿಸುವ ಚಿತ್ರ ಜೈಪುರದ ಮ್ಯೂಸಿಯಂ ನಲ್ಲಿ ಇಂದಿಗೂ ಇದೆ. ಆದರೆ ಇತಿಹಾಸ ತಿ’ರುಚುವ ಭರದಲ್ಲಿ ಇಂತಹ ರಾಣಿಯರ ಬಗ್ಗೆ ಭಾರತೀಯ ವೀ’ರ ನಾರಿಯರ ಬಗ್ಗೆ ಬರೆಯುವುದು ಬಿಟ್ಟು ಮೊಘಲರ ವೈಭವೀಕರಿಸಿ ಬರೆದಿದೆ ನಮ್ಮ ಹಿಂದಿನ ಸರಕಾರಗಳು. ಮುಂದೆಯಾದರೂ ಇದೆಲ್ಲ ಸರಿಯಾಗಿ ನಿಜವಾದ ಇತಿಹಾಸ ಎಲ್ಲರ ಮುಂದೆ ಬರುವುದು ಎಂದು ನಂಬಿದ್ದೇವೆ.

Comments (0)
Add Comment