Politics

Muda Case: ಮೂಡಾ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಗ್ ರಿಲೀಫ್.

ಮೂಡಾ ಹಗರಣ ಯಾರಿಗೆ ಗೊತ್ತಿಲ್ಲಾ ಹೇಳಿ. ಬಡವರ ನಾಯಕ ಎನ್ನುತ್ತಾ ಅಧಿಕಾರಕ್ಕೆ ಅನೇಕ ವರ್ಷಗಳಿಂದ ಆಯ್ಕೆಯಾದ ಸಿದ್ದರಾಮಯ್ಯರಿಗೆ ಮೂಡಾ ಒಂದು ಕಪ್ಪು ಚುಕ್ಕೆಯಾಯಿತು. ರಾಜ್ಯದಲ್ಲಿ ಅನೇಕ ಪ್ರತಿಭಟನೆಗಳು ಕಾಂಗ್ರೆಸ್ ವಿರುದ್ದ ನಡೆಯಿತು. ಬಿಜೆಪಿ ಮೇಲೆ 40% ಸರಕಾರ ಎಂದು ಅಧಿಕಾರ ಪಡೆದ ಕಾಂಗ್ರೆಸ್ ಗೆ ಈ ಮೂಡಾ ದೊಡ್ಡ ಮುಜುಗರ ತರಿಸಿದೆ.

ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ಹಾಗು ಮಂತ್ರಿ ಗಳಾದ ಭೈರತಿ ಸುರೇಶ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಪರ ವಕೀಲರು ಹೈಕೋರ್ಟ್ ಕದ ತಟ್ಟಿದ್ದರು. ಇದೀಗ ಪ್ರಕರಣ ಆಲಿಸಿ ಪಾರ್ವತಿ ಹಾಗು ಭೈರತಿ ಸುರೆಶ್‌ರಿಗೆ ಜಾರಿ ಮಾಡಿದ್ದ ಸಮನ್ಸ್ ರದ್ದುಗೊಳಿಸಿದೆ.

Leave a Reply

Your email address will not be published. Required fields are marked *