ಮೂಡಾ ಹಗರಣ ಯಾರಿಗೆ ಗೊತ್ತಿಲ್ಲಾ ಹೇಳಿ. ಬಡವರ ನಾಯಕ ಎನ್ನುತ್ತಾ ಅಧಿಕಾರಕ್ಕೆ ಅನೇಕ ವರ್ಷಗಳಿಂದ ಆಯ್ಕೆಯಾದ ಸಿದ್ದರಾಮಯ್ಯರಿಗೆ ಮೂಡಾ ಒಂದು ಕಪ್ಪು ಚುಕ್ಕೆಯಾಯಿತು. ರಾಜ್ಯದಲ್ಲಿ ಅನೇಕ ಪ್ರತಿಭಟನೆಗಳು ಕಾಂಗ್ರೆಸ್ ವಿರುದ್ದ ನಡೆಯಿತು. ಬಿಜೆಪಿ ಮೇಲೆ 40% ಸರಕಾರ ಎಂದು ಅಧಿಕಾರ ಪಡೆದ ಕಾಂಗ್ರೆಸ್ ಗೆ ಈ ಮೂಡಾ ದೊಡ್ಡ ಮುಜುಗರ ತರಿಸಿದೆ.
ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ಹಾಗು ಮಂತ್ರಿ ಗಳಾದ ಭೈರತಿ ಸುರೇಶ್ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಪರ ವಕೀಲರು ಹೈಕೋರ್ಟ್ ಕದ ತಟ್ಟಿದ್ದರು. ಇದೀಗ ಪ್ರಕರಣ ಆಲಿಸಿ ಪಾರ್ವತಿ ಹಾಗು ಭೈರತಿ ಸುರೆಶ್ರಿಗೆ ಜಾರಿ ಮಾಡಿದ್ದ ಸಮನ್ಸ್ ರದ್ದುಗೊಳಿಸಿದೆ.
- E-Vote: ಮೊಬೈಲ್ ಅಲ್ಲೇ ಮತದಾನ ಮಾಡುವುದು ಹೇಗೆ? ಮೇಲ್ವಿಚಾರಣೆ ಹೇಗೆ ನಡೆಯುತ್ತೆ ಗೊತ್ತೇ ಇದರ ಪರಿಶೀಲನೆ?
- ನಿಮ್ಮ PF ಖಾತೆಗೆ EPFO 8.25% ಬಡ್ಡಿ ಜಮಾವಣೆ ಮಾಡಲಿದೆ. ಎಷ್ಟು ಹಣ ಬಂದಿದೆ ಎಂದು ಹೀಗೆ ಪರಿಶೀಲನೆ ಮಾಡಿ.
- Telangana BJP: ರಾಮ ಚಂದ್ರ ರಾವ್ ಗೆ ತೆಲಂಗಾಣ ಬಿಜೆಪಿ ಚುಕ್ಕಾಣಿ! ಹಿಂದೂ ಫೈರ್ ಬ್ರಾಂಡ್ ಶಾಸಕ ರಾಜೀನಾಮೆ?
- RCB ಸೋಲಿನಿಂದಾಗಿ 53 ಕೋಟಿ ರೂಪಾಯಿ ಬ್ಯಾಂಕ್ ದ*ರೋ&ಡೆ ಮಾಸ್ಟರ್ ಪ್ಲಾನ್ ಫೇಲ್! ಅಷ್ಟಕ್ಕೂ ನಡೆದದ್ದಾದರು ಏನು?
- ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಗೆ ನಿರ್ಬಂಧ, ಇನ್ನು ಆಪ್ ಮೂಲಕ ಆಜಾನ್? ಏನಿದು ಹೊಸ ತಂತ್ರಜ್ಞಾನ?