Video : ಬ್ಲಾಕ್ ಕೋಬ್ರಾ ಹಾಗು ಮುಂಗುಸಿ ನಡುವೆ ನಡೆದ ಜಟಾಪಟಿ ವಿಡಿಯೋ ವೈರಲ್. ಕೊನೆಗೂ ಗೆದ್ದವರು ಯಾರು?

373

ಹಾವುಗಳು ಹಾಗು ಮುಂಗುಸಿ ಎರಡು ಕೂಡ ಬದ್ದ ವೈರಿಗಳು ಎನ್ನುವುದು ಎಲ್ಲರಿಗು ಗೊತ್ತೇ ಇದೆ. ಎರಡು ಎದುರು ಬದುರಾದರೆ ಜಗಳವಾಡುವುದು ಶತ ಸಿದ್ದ. ಆದರೆ ಈ ಜಟಾಪಟಿ ನೀವು ಎಲ್ಲಾದರೂ ನೋಡಿದ್ದೀರಾ? ಇಲ್ಲವಾದರೆ ಆ ವಿಡಿಯೋ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದೆ. ನೀವು ನೋಡಿ.

ಯೌಟ್ಯೂಬ್ ಅಲ್ಲಿ ಒಬ್ಬರು ಈ ಬ್ಲಾಕ್ ಕೋಬ್ರಾ ಹಾಗು ಮುಂಗುಸಿ ನಡುವಿನ ಜಟಾಪಟಿ ಅಪ್ಲೋಡ್ ಮಾಡಿದ್ದೂ, ಇದೀಗ ವೈರಲ್ ಆಗಿದೆ. ಈ ವಿಡಿಯೋ ಹಳೆಯದಾದ್ರೂ ಕೂಡ ಬರೋಬ್ಬರಿ 4 ಮಿಲಿಯನ್ ವೀಕ್ಷಣೆ ಪಡೆದಿದೆ. ಹಾಗೇನೇ 15 ಸಾವಿರ ಲೈಕ್ ಪಡೆದಿದೆ.

ಈ ವಿಡಿಯೋ ದಲ್ಲಿ ಕಪ್ಪು ಬಣ್ಣದ ಕೋಬ್ರಾ ಹಾಗು ಮುಂಗುಸಿ ನಡುವಿನ ಕಾದಾಟ ನೋಡಬಹುದು. ಇಲ್ಲಿ ಮುಂಗುಸಿ ಪದೇ ಪದೇ ಹಾವಿನ ಮೇಲೆ ದಾಳಿ ಮಾಡುತ್ತಿದೆ. ಅದೇ ಸಮಯದಲ್ಲಿ ಕೋಬ್ರಾ ತನ್ನ ಜೀವ ಉಳಿಸಿಕೊಳ್ಳಲು ಪರದಾಡುತ್ತಿದೆ. ಆದರೆ ಹಾವು ತಪ್ಪಿಸಿಕೊಳ್ಳಲು ಮುಂಗುಸಿ ಯಾವ ಅವಕಾಶ ಕೂಡ ಕೊಡುವುದಿಲ್ಲ. ಈ ಅಂತಿಮ ಗುದ್ದಾಟದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ.

Leave A Reply

Your email address will not be published.