‘Kantara Chapter 1’ – ದಸರಾ ಸಂದರ್ಭದಲ್ಲಿ ಭರ್ಜರಿ ಟ್ರೇಲರ್ ಬಿಡುಗಡೆ- Watch Here-Video.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ದಸರಾ ಪ್ರಯುಕ್ತ ತೆರೆಗೆ ಬರಲಿದೆ. ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಪ್ರೀಕ್ವೆಲ್ ಟ್ರೇಲರ್ ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಅದ್ದೂರಿ ದೃಶ್ಯ ವೈಭವ ಪ್ರೇಕ್ಷಕರ ಗಮನ ಸೆಳೆದಿದೆ.





