Pan 2.0 ಪಡೆಯುವುದು ಹೇಗೆ? ಪಾನ್ ಕಾರ್ಡ್ ಪಡೆಯುವ ಸುಲಭ ವಿಧಾನ ಇಲ್ಲಿದೆ.
ಕೇಂದ್ರ ಸರಕಾರ ಇತ್ತೀಚಿಗೆ ಪಾನ್ ೨.೦ ಎನ್ನುವ ನಿಯಮ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಈಗಿರೋ ಪಾನ್ ವ್ಯವಸ್ಥೆಯನ್ನು ಉನ್ನತೀಕರಿಸಿ ಡಿಜಿಟಲ್ ಸೆಕ್ಯೂರಿಟಿ ನೀಡಲು ಮುಂದಾಗಿದೆ. ಹೊಸ ಅಪ್ಡೇಟ್ ನೊಂದಿಗೆ ಪಾನ್ ೨.೦ ಜಾರಿಗೆ ಬಂದಿದ್ದು ಹಾಗೆಂದ ಮಾತ್ರಕ್ಕೆ ನಿಮ್ಮ ಬಳಿ ಇರೋ ಪಾನ್ ಗೆ ಬೆಲೆ ಇಲ್ಲ ಎಂದೇನಿಲ್ಲ. ಎರಡು ಜಾರಿಯಲ್ಲಿರುತ್ತದೆ. ಇದು ಸ್ವಲ್ಪ ಅಪ್ಡೇಟೆಡ್ ವರ್ಷನ್ ಅಷ್ಟೇ. ಈ ಹೊಸ ಪಾನ್ ೨.೦ (Pan 2.0) ಹಂಚಿಕೆ ಹಾಗು ನವೀಕರಣ ಹಾಗೇನೇ ತಿದ್ದುಪಡಿ ಉಚಿತವಾಗಿ…