Pf ಖಾತೆ ಹೊಂದಿರುವ ಎಲ್ಲಾ ವ್ಯಕ್ತಿಗಳು ಕೂಡಲೇ ಈ ಕೆಲಸ ಮಾಡಬೇಕು? ಇನ್ನು ಕೇವಲ 3 ದಿನಗಳು ಮಾತ್ರ ಉಳಿದಿದೆ?

PF ಖಾತೆ ಹೊಂದಿರುವ ಎಲ್ಲಾ ಉದ್ಯೋಗಿಗಳಿಗೆ ಕಾರ್ಮಿಕ ಸಚಿವಾಲಯ ಇದೀಗ ಮಹತ್ವದ ಘೋಷಣೆಯನ್ನು ಮಾಡಿದ್ದು. ತಕ್ಷಣವೇ ಇದನ್ನು ಎಲ್ಲರೂ ಮಾಡಲೇಬೇಕು. ಇಲ್ಲವಾದರೆ ನೀವು ತುಂಬಾ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಅನುಭವಿಸುವ ಪರಿಸ್ಥಿತಿ ಬರಬಹುದು. ಹೌದು ಈ ನಾಮಿನೇಷನ್ ಮಾಡುವುದು ಈಗ ಕಡ್ಡಾಯ ಮತ್ತು ಮಾರ್ಚ್ 31 ಇದಕ್ಕೆ ಕೊನೆಯ ದಿನವಾಗಿದೆ. ಹೀಗೆ ಮಾಡದೆ ಹೋದಲ್ಲಿ ನಿಮಗೆ ನಿಮ್ಮ pf ಖಾತೆಯನ್ನು ನಿರ್ವಹಿಸಲು ಕೆಲವು ಅಡಚಣೆಗಳು ಉಂಟಾಗಬಹುದು.

ನಿಮ್ಮ pf ಖಾತೆಯಲ್ಲಿನ ಬ್ಯಾಲನ್ಸ್ ಚೆಕ್ ಮಾಡಲು ಕೂಡ ಈ ನಾಮಿನೇಷನ್ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ. ಇದೀಗ ಸರ್ಕಾರ ಹೇಳಿರುವಂತೆ ಎಲ್ಲರೂ ಕೂಡ ಕಡ್ಡಾಯವಾಗಿ ತಮ್ಮ pf ಖಾತೆಗೆ ನಿಮ್ಮ ತಂದೆ ತಾಯಿ ಅಥವಾ ಹೆಂಡತಿ ಮಕ್ಕಳ ಹೆಸರನ್ನು ನಾಮಿನಿ ಆಗಿ ಸೂಚಿಸಿ . ಇದರಿಂದಾಗಿ ಮುಂದಕ್ಕೆ ಏನಾದರೂ ಸಂಭವಿಸಿದರೂ ನಾಮಿನಿ ಹೆಸರಿಗೆ ನೇರವಾಗಿ ನಿಮ್ಮ ಹಣ ಮತ್ತು ಇನ್ಸೂರೆನ್ಸ್ ಮೌಲ್ಯ ಜಮೆ ಆಗುತ್ತದೆ. ಸರ್ಕಾರದ ವತಿಯಿಂದಲೆ ಇನ್ಸೂರೆನ್ಸ್ ಸೌಲಭ್ಯ ಕೂಡ ಇದ್ದು ಅದು ಅರ್ಹ ವ್ಯಕ್ತಿಗಳಿಗೆ ಲಭ್ಯ ವಾಗುತ್ತದೆ.

ಮುಂದಿನ ನಿಮ್ಮ pf ಖಾತೆಯ ಎಲ್ಲಾ ರೀತಿಯ ನಿರ್ವಹಣೆಗಾಗಿ ಈ ನಾಮಿನೇಷನ್ ಕಡ್ಡಾಯ ಎಂದು ಈಗಾಗಲೇ ಸರ್ಕಾರ ಮತ್ತು ಕಾರ್ಮಿಕ ಇಲಾಖೆ ಘೋಷಣೆ ಮಾಡಿದ್ದು. ಕಡ್ಡಾಯವಾಗಿ ಮಾಡಿಕೊಳ್ಳಿ. ಮುಂದಿನ ದಿನಗಳಲ್ಲಿ ಆಗುವ ಸಂಸ್ಯೆಗೆ ಎಡೆ ಮಾಡಿ ಕೊಡಬೇಡಿ. ನಿಮಗೆ ಇದು ಮಾಡುವ ಬಗ್ಗೆ ಗೊತ್ತಿಲದೇ ಹೋದರೆ ನಾವು ಇದನ್ನು ಮಾಡಿ ಕೊಡುತ್ತೇವೆ. ನಮ್ಮನ್ನು ಸಂಪರ್ಕಿಸುವ ಮೊಬೈಲ್ ನಂಬರ್ ಈಗಾಗಲೇ ಮೇಲೆ ನೀಡಿದ್ದೇವೆ. ಯಾವ ಸಮಯದಲ್ಲೂ ಕೂಡ ಸಂಪರ್ಕಿಸಿ. ಇದನ್ನು ನಾವು ಮಾಡಿ ಕೊಡುತ್ತೇವೆ.

Comments (0)
Add Comment