Browsing Tag

anand mahindra

ಕೇವಲ 12000 ರೂಪಾಯಿಯಲ್ಲಿ 6 ಸೀಟರ್ ಬ್ಯಾಟರಿ ಬೈಕ್ ತಯಾರಿಸಿದ ಹಳ್ಳಿ ಹುಡುಗ. ಇದರಿಂದ ಪ್ರಭಾವಿತರಾಗಿ ಆನಂದ್ ಮಹೇಂದ್ರ…

ಸಂಚಾರ ಮಾಧ್ಯಮ ಇಂದು ಬಹುಮುಖ್ಯ ಮಾಧ್ಯಮವಾಗಿ ಮಾರ್ಪಟ್ಟಿದೆ. ಜಗತ್ತು ವೇಗವಾಗಿ ಚಲಿಸುತ್ತಿರುವ ಕಾಲದಲ್ಲಿ ಭಾರತ ಕೂಡ ಅದರ ವೇಗವನ್ನು ಹೆಚ್ಚು ಪಡಿಸಲು ಉತ್ತಮ ಮೂಲಸೌಕರ್ಯ ವೃದ್ಧಿ ಪಡಿಸುತ್ತಿದೆ. ಇಂದು ವಾಹನಗಳ ಕ್ಷೇತ್ರದಲ್ಲಿ ಪ್ರತಿದಿನ ಹೊಸ ಹೊಸ ಆವಿಷ್ಕಾರಗಳು ಬರುತ್ತಲೇ ಇದೆ. ಭಾರತಕ್ಕೆ