Browsing Tag

bitcoin

ಭಾರತದಲ್ಲಿ ಬ್ಯಾನ್ ಆಗಲಿದೆಯೇ ಕ್ರಿಪ್ಟೋ ಕರೆನ್ಸಿ? ಮೋದಿ ಸರಕಾರ ತರಲಿದೆ ಹೊಸ ನಿಯಮ.

ಕ್ರಿಫ್ಟೋ ಕರೆನ್ಸಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಕರೆನ್ಸಿ . ದಿನದಿಂದ ದಿನಕ್ಕೆ ಇದರ ಮೇಲಿನ ಹೂಡಿಕೆ ಗಗನಕ್ಕೆ ಏರುತ್ತಿದೆ. ಹೌದು ಮೂಲಗಳ ಪ್ರಕಾರ ಭಾರತೀಯರು ಕೂಡ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ crypto ಕರೆನ್ಸಿ ಅಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿಗಳು ಇದೆ. ಸರಿ…