ಕೃಸ್ಮಸ್ ಹಬ್ಬದಂದು ಬರುವ ಸಾಂಟಾ ಕ್ಲಾಸ್ ಯಾರು ? ಇದು ಯಾರ ಸ್ಮರಣಾರ್ಥವಾಗಿ ಆಚರಣೆ ಮಾಡುವ ಸಂಪ್ರದಾಯ?
ಇಂದು ದೇಶದಾದ್ಯಂತ ಕ್ರಿಸ್ ಮಸ್ ಹಬ್ಬದ ಸಂಭ್ರಮ, ಕ್ರಿಸ್ಮಸ್ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಬಗೆ ಬಗೆಯ ತಿಂಡಿ ತಿನಿಸು, ಕ್ರಿಸ್ಮಸ್ ಟ್ರೀ ಮತ್ತು ಸಾಂಟಾ ಕ್ಲಾಸ್. ನಾವು ಚಿಕ್ಕಂದಿನಿಂದ ಈ ಸಾಂಟಾ ಕ್ಲಾಸ್ ಬಗ್ಗೆ ಕೇಳಿದ್ದೇವೆ. ಆದರೆ ಯಾರು ಇವರು ? ಇವರಿಗೂ ಕ್ರಿಸ್ಮಸ್ ಹಬ್ಬಕ್ಕೆ ಏನು!-->…