Browsing Tag

chip to brain

ನೇರವಾಗಿ ಮಾನವನ ಮೆದುಳಿಗೆ ಕೈ ಹಾಕಲು ಹೊರಟಿದ್ದಾರೆ ಎಲಾನ್ ಮುಸ್ಕ್ (Elon Musk). ಏನಿದು ಮೆದುಳಿನ ಚಿಪ್?

21 ನೇ ಶತಮಾನದಲ್ಲಿ ಪ್ರಪಂಚವು ಟೆಕ್ನಾಲಜಿ (Technology) ವಿಷಯದಲ್ಲಿ ಬಹಳ ವೇಗವಾಗಿ ಚಲಿಸುತ್ತಿದೆ. ಹಾಗೇನೇ ದಿನಕೊಂದು ಕ್ಷೇತ್ರದಲ್ಲಿ ಹೊಚ್ಚ ಹೊಸ ಆವಿಷ್ಕಾರ, ಅನ್ವೇಷಣೆಗಳು ನಡೆಯುತ್ತಲೇ ಇದೆ. ವೈದ್ಯಕೀಯ (Medical) ಕ್ಷೇತ್ರದಲ್ಲಿ ಈ ಟೆಕ್ನಾಲಜಿ ಗಳ ಬಳಕೆ ಇದೀಗ ಸರ್ವೇ ಸಾಮಾನ್ಯವಾಗಿ