Browsing Tag

congress

ಸಿದ್ದರಾಮಯ್ಯ ಬಗ್ಗೆ ಕೊನೆಗೂ ಮೌನ ಮುರಿದ ಲಾವಣ್ಯ ಬಲ್ಲಾಳ್. ಸಿಕ್ಕಾಪಟ್ಟೆ ವೈರಲ್ ಆಯಿತು ಸಿದ್ದು ವಿಡಿಯೋ.

ಸಿದ್ದರಾಮಯ್ಯನವರು ಸದಾ ಒಂದಿಲ್ಲ ಒಂದು ವಿಚಾರದಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಅವರು ಹೋದಲ್ಲಿ ಆಡಿದ ಮಾತು ನಡೆಯುವ ರೀತಿ ಎಲ್ಲವೂ ವೈರಲ್ ಆಗುತ್ತದೆ. ಹೌದು ಅವರು ಮಾತನಾಡುವ ಶೈಲಿ ಅಂತಹದು ಮತ್ತು ಒಂದು ಗುಂಪಿನ ಜನರನ್ನು ಉದ್ರೇಕಿಸುವ ಮಾತು ಕೂಡ ಹೌದು. ಆದರೆ ಇದೀಗ ಮತ್ತೊಮ್ಮೆ