Browsing Tag

e-shram

ಅಸಂ’ಘಟಿತ ಕಾರ್ಮಿಕ ವರ್ಗಕ್ಕೆ ಮೋದಿ ಸರ್ಕಾರದಿಂದ ಶುಭ ಸುದ್ದಿ ಏನಿದು ಹೊಸ ಯೋಜನೆ ??

ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಯೋಜನೆ ಅಸಂ'ಘಟಿತ ಕಾರ್ಮಿಕರ ನೋಂದಣಿ. ಹೌದು ಸರ್ಕಾರ ಅಸಂ'ಘಟಿತ ಕಾರ್ಮಿಕರ ಡಾಟಾ ಬೇಸ್ ಒಂದನ್ನು ತಯಾರಿಸುವ ಮಹತ್ವದ ಯೋಜನೆಗೆ ಮುಂದಾಗಿದೆ. ಇದರಿಂದಾಗಿ ಅಸಂಘಟಿತ ಕಾರ್ಮಿಕರ ಯೋಜನೆಗಳೂ ನೇರವಾಗಿ ಅವರಿಗೆ ತಲುಪುತ್ತದೆ. ಮತ್ತು ಯಾರು ಕೂಡ…