ಮೈಸೂರು ಅಂಬಾರಿ ಮೆರವಣಿಗೆ ಖ್ಯಾತಿಯ ಅರ್ಜುನ ಇನ್ನಿಲ್ಲ? ಅಷ್ಟಕ್ಕೂ ನಡೆದ ಘಟನೆ ಏನು?
ಅರ್ಜುನ ಎಂದರೆ ಮೊದಲು ನೆನಪಾಗುವುದು ಮಹಾಭಾರತದ ಬಲಶಾಲಿ ಅರ್ಜುನ. ಆದರೆ ನಮ್ಮ ಮೈಸೂರು ರಾಜಮನೆತನದ ದಸರಾ ಹಬ್ಬದಲ್ಲಿ ತಾಯಿ ಚಾಮುಂಡೇಶ್ವರಿಯ ಅಂಬಾರಿ ಹೊರುವ ಅರ್ಜುನ ಕೂಡ ಅಷ್ಟೇ ಬಲಶಾಲಿ. ಕಳೆದ 8 ವರ್ಷಗಳಿಂದ ಮೈಸೂರು ದಸರಾ ದಲ್ಲಿ ತಾಯಿ ಚಾಮುಂಡೇಶ್ವರಿಯ ಅಂಬಾರಿ ಹೊತ್ತು ರಾಜ ಗಾಂಭೀರ್ಯದಲ್ಲಿ!-->…