Browsing Tag

india vs australia

Cricket News: ಭಾರತದ ಎದುರಿನ ಮುಂದಿನ ಟೆಸ್ಟ್ ಪಂದ್ಯಕ್ಕೆ ಈ ಆಟಗಾರನ ಕಡೆಗಣಿಸಿದ್ದು ಆಸ್ಟ್ರೇಲಿಯಾದ ದೊಡ್ಡ ತಪ್ಪೆಂದ…

ಮಾರ್ಚ್ ೧ ರಿಂದ ಭಾರತ ಹಾಗು ಆಸ್ಟ್ರೇಲಿಯಾ ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ಈಗಾಗಲೇ ನಾಲ್ಕು ಟೆಸ್ಟ್ ಅಲ್ಲಿ ಎರಡರಲ್ಲಿ ಜಯ ದಾಖಲಿಸಿದೆ. ನಾಗ್ಪುರ ದಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾದ ಸ್ಟಾರ್ ಸ್ಪಿನ್ನರ್