Browsing Tag

information

Kannada News: ಇನ್ನು ಮುಂದೆ ಬೇರೆಯವರ ಪರ್ಮಿಷನ್ ಇಲ್ಲದೆ ಕಾಲ್ ರೆಕಾರ್ಡ್ ಮಾಡುವಂತಿಲ್ಲ. ಮಾಡಿದರೆ ಜೈಲು ಗ್ಯಾರಂಟೀ.

ಪ್ರತಿ ಕರೆಯನ್ನು ಕೂಡ ರೆಕಾರ್ಡ್ (Call Record) ಮಾಡುವ ಅಭ್ಯಾಸ ಅನೇಕರಿಗೆ ಇದ್ದೆ ಇದೆ. ಆದರೆ ಇದು ಮಾಡುವುದು ಕಾನೂನು ಪ್ರಕಾರ ತಪ್ಪು (Illegal) . ಇಂತಹ ತಪ್ಪು ಮಾಡಿದರೆ ಅವರಿಗೆ ಕಾನೂನು ಪ್ರಕಾರ ಜೈಲು ಶಿಕ್ಷೆ ಅಂತೂ ಖಚಿತ. ಇದು ತಿಳಿದೋ ತಿಳಿಯದೆಯೋ ಮಾಡುವುದು ಕಾನೂನು ಪ್ರಕಾರ ಅಪರಾಧ.

ಗಾಡಿಗಳಲ್ಲಿ AMBULENCE ಹೆಸರು ಉಲ್ಟಾ ಯಾಕೆ ಬರೆದಿರುತ್ತಾರೆ? ಇದರ ಹಿಂದಿನ ಕಾರಣವೇನು?

ಒಂದು ರೋಗಿಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯಲು ಆಂಬುಲೆನ್ಸ್ ಬಳಕೆ ಮಾಡುತ್ತಾರೆ. ಆಸ್ಪತ್ರೆಗಳು ಮಾತ್ರ ಅಲ್ಲದೆ, ಕೆಲ ಖಾಸಗಿ ಸಂಸ್ಥೆಗಳು ಕೂಡ ಆಂಬುಲೆನ್ಸ್ ಪೂರೈಕೆ ಮಾಡುತ್ತಾರೆ. ಅದೇ ರೀತಿ ಒಬ್ಬ ಗಂಭೀರ ರೋಗಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ