Browsing Tag

KAVYASHREE GOWDA

ಬಿಗ್ ಬಾಸ್ ಮನೆಯಲ್ಲಿ ಜೋಡಿ ಬೇಕಂತ ಮಂಗಳಗೌರಿ ಗೋಳು. ಕಾವ್ಯಶ್ರೀ ಗೌಡ ಗೆ ಸಿಗುತ್ತಾ ಜೋಡಿ?

ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಮನೋರಂಜನೆಗೆ ಯಾವುದೇ ಕಡಿಮೆ ಆಗಿಲ್ಲ. ಎಲ್ಲ ಸ್ಪರ್ದಿಗಳು ಕೂಡ ಉತ್ತಮವಾಗಿಯೇ ಆಡುತ್ತಿದ್ದಾರೆ. ಅಲ್ಲದೆ ಮನೋರಂಜನೆ ಕೂಡ ಭರಪೂರವಾಗಿ ಸಿಗುತ್ತಿದೆ. ಆರ್ಯವರ್ಧನ್ ಹಾಗು ಅರುಣ್ ಸಾಗರ್ ಎಲ್ಲರ ಗಮನ ಸೆಳೆಯುವಲ್ಲಿ ಸಫಲರಾಗಿದ್ದಾರೆ ಹಾಗೇನೇ ಉಳಿದ ಅಭ್ಯರ್ಥಿಗಳು ಕೂಡ