Browsing Tag

maja talkies

ಎಲ್ಲರ‌ ಗಮನ ಸೆಳೆಯುತ್ತಿದೆ ಶ್ವೇತ ಚೆಂಗಪ್ಪರವರ ಮಗನ ಕೃಷ್ಣಾವತಾರ. ಈ ಫೋಟೋಗಳನ್ನ ನೀವು ನೋಡಿ.

ಕೃಷ್ಣ ಜನ್ಮಾಷ್ಟಮಿಯ ದಿನವಾದ ಇಂದು‌ ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೊರೋನಾ ನೋವಿನ ಮುಂದೆ ಸ್ವಲ್ಪ ಮುದ ನೀಡುತ್ತಿದೆ ಈ ಬಾರಿಯ ಕೃಷ್ಣ ಜನ್ಮಾಷ್ಟಮಿ. ಸಾರ್ವಜನಿಕವಾಗಿ ಆಚರಿಸಲು ಸಾಧ್ಯವಿಲ್ಲ ಅನ್ನುವುದು ಬಿಟ್ಟರೆ ಪ್ರತಿಯೊಬ್ಬರ ಮನೆಯಲ್ಲೂ ಕೃಷ್ಣ ಜನ್ಮಾಷ್ಣಮಿ ಸಂಭ್ರಮದಿಂದ