Browsing Tag

monika shergil

OTT News: ಓಟಿಟಿಯಲ್ಲೂ ಮುಗ್ಗರಿಸಿದ ಬಾಲಿವುಡ್. ಕಾಂತಾರ ಹಾಗು ಕೋರಿಯನ್ ಸೀರೀಸ್ ಗಳಿಗೆ ಹೆಚ್ಚಿನ ಒಲವು.

ಬಾಲಿವುಡ್ ಭಾರತದ ಅತ್ಯಂತ ಶ್ರೀಮಂತ ಸಿನೆಮಾ ಇಂಡಸ್ಟ್ರಿ ಗಳಲ್ಲಿ ಒಂದಾಗಿದ್ದು. ದೇಶದಾದ್ಯಂತ ಅಧಿಪತ್ಯ ಸಾಧಿಸಿತ್ತು. ದಿನ ಕಳೆದಂತೆ ಕಳೆದ ೪-೫ ವರ್ಷಗಳಿಂದ ಬಾಲಿವುಡ್ ಬಾಕ್ಸ್ ಆಫೀಸ್ ಅಲ್ಲಿ ಮಕಾಡೆ ಮಲಗುತ್ತಾ ಬಂದಿದೆ. ಯಾವುದೇ ದೊಡ್ಡ ಸ್ಟಾರ್ ನಟರಾಗಲಿ ಹಾಗೇನೇ ಎಷ್ಟೇ ಒಳ್ಳೆಯ ಕಥೆ ಇರಲಿ