Browsing Tag

ms dhoni

Mahendra Singh Dhoni: 7 ಎಕ್ರೆ ಹರಡಿದೆ ಕ್ಯಾಪ್ಟನ್ ಕೂಲ್ ಧೋನಿ ಅವರ ಬಂಗ್ಲೆ. ಇಲ್ಲಿದೆ ಮಾಹಿತಿ.

ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಮಾಜಿ ನಾಯಕ ಹಾಗು ವಿಕೆಟ್ ಕೀಪರ್ ಹಾಗು ಸ್ಟಾರ್ ಆಟಗಾರ. ಯಾರಿಗೆ ಇವರ ಬಗ್ಗೆ ಗೊತ್ತಿಲ್ಲ ಹೇಳಿ. ಹಲವಾರು ಅಭಿಮಾನಿಗಳನ್ನು ಹೊಂದಿರುವ ಆಟಗಾರ. ನಾಯಕತ್ವದಲ್ಲಿ ಚಾಣಕ್ಯ ಹಾಗು ವಿಕೆಟ್ ಕೀಪಿಂಗ್ ಅಲ್ಲಿ ಕಿಂಗ್ ಆಗಿರುವ ಆಟಗಾರ. ಇವರ ಬಗ್ಗೆ ಹಲವು ವಿಷಯಗಳನ್ನು