Browsing Tag

petrol dieael

ಬೃಹತ್ ಡೀಸೆಲ್ ಗ್ರಾಹಕರಿಗೆ. ಶಾಕ್ 25 ರೂ ಹೆಚ್ಚಳ. ಆದರೆ ಗ್ರಾಹಕರಿಗೆ ಇದು ಅಷ್ಟರ ಮಟ್ಟಿಗೆ ಹೊರೆಯಾಗಲ್ಲ‌ ಏಕೆ…

ಡೀಸೆಲ್ ಬೆಲೆ ೨೫ ರೂಪಾಯಿ ಹೆಚ್ಚಳವಾಗಿದೆ. ಇದು ಸಾಮನ್ಯ ಗ್ರಾಹಕರಿಗೆ ಅಲ್ಲ ಬದಲಿಗೆ ಸಗಟು ವ್ಯಾಪಾರಿಗಳಿಗೆ ಬೆಲೆ ಹೆಚ್ಚಳದ ಶಾಕ್ ತಗುಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ೪೦% ಹೆಚ್ಚಳವಾದ ಹಿನ್ನಲೆಯಲ್ಲಿ ಈ ನಿರ್ದಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಇದರಿಂದ ಮಾಲ್ ಗಳು ಹಾಗು