Browsing Tag

r madhavan

ಭಾರತಕ್ಕೆ ಐದು ಚಿನ್ನದ ಪದಕ ಗೆಲ್ಲಿಸಿಕೊಟ್ಟ ನಟ ಆರ್. ಮಾಧವನ್ ಮಗ. ಈ ವಿಷಯದಿಂದ ಆಗಸದಲ್ಲಿ ತೇಲುತ್ತಿದ್ದರೆ ನಟ.

ಬಾಲಿವುಡ್ ಅಲ್ಲದೆ ತಮಿಳು ಸಿನೆಮಾದಲ್ಲಿ ನಟಿಸಿ ಎಲ್ಲರ ಮನಗೆದಿದ್ದಾರೆ ಆರ್ ಮಾಧವನ್. ಇದೀಗ ಅವರ ಮಗ ಕೂಡ ಇವರದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಮಾಧವನ್ ಪುತ್ರ ವೇದಾಂತ್ ನಟನಾ ಪ್ರಪಂಚದಿಂದ ದೂರವಾಗಿ ಕ್ರೀಡೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದೀಗ ಐದು ಪದಕ ಗೆಲ್ಲುವ ಮೂಲಕ