Browsing Tag

T-20 WORL CUP 2022

ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಆಟದ ಮೂಲಕ ಸುದ್ದಿಯಾಗಿ ಇದೀಗ ಕಣ್ಮರೆ ಆದ ಈ ನಾಲ್ಕು ಟಾಪ್ ಭಾರತದ ಆಟಗಾರರು.

ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕೆಂದರೆ ಅದಕ್ಕೆ ಸಾಕಷ್ಟು ಸ್ಪರ್ಧೆ ಇದೆ. ಒಬ್ಬರಿಗಿಂತ ಇನ್ನೊಬ್ಬರು ಉತ್ತಮರಂತೆ ಇದ್ದಾರೆ ಆಟಗಾರರು. ಅದಲ್ಲದೆ ಐಪಿಎಲ್ (IPL) ಬಂದಮೇಲಂತೂ ನಮಗೆ ಅನೇಕ ಯುವ ಆಟಗಾರರು ತಮ್ಮ ಕೌಶಲ್ಯ ಮೂಲಕ ಗಮನ ಸೆಳೆದಿದ್ದಾರೆ. ಅನೇಕ ಹಿರಿಯ ಅನುಭವಿ ಆಟಗಾರರು ತಮ್ಮ ಸ್ಥಾನವನ್ನು

ಬರೋಬ್ಬರಿ 12 ವರ್ಷಗಳ ನಂತರ ವಿಶ್ವಕಪ್ ಅಲ್ಲಿ ಆಡಿದ ದಿನೇಶ್ ಕಾರ್ತಿಕ್. ಇದು ಇವರ ಕೊನೆಯ ವಿಶ್ವಕಪ್?

ಮ್ಯಾಚ್ ಫಿನಿಶರ್ ಎಂದೇ ಗುರುತಿಸಿಕೊಂಡಿರುವ ದಿನೇಶ್ ಕಾರ್ತಿಕ್ ಉತ್ತಮ ಬ್ಯಾಟ್ಸಮನ್ ಹಾಗು ಉತ್ತಮ ಕೀಪರ್ ಅಂದರೆ ತಪ್ಪಾಗಲಾರದು. ಧೋನಿ ಅವರ ನಾಯಕತ್ವದ ಸಮಯದಲ್ಲಿ ಇವರು ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಅದಕ್ಕೆ ಕಾರಣ ಧೋನಿ ಎಂದರು ತಪ್ಪಾಗಲಾರದು. ಧೋನಿ ಹಾಗು ಕಾರ್ತಿಕ್ ಇಬ್ಬರ ಸ್ಥಾನ ಹಾಗು